LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಿಶಿಷ್ಟವಾದ ವೈಶಿಷ್ಟ್ಯ ಮಯ ಅದೃಷ್ಟವಂತ ಹೆಣ್ಣು ಮಕ್ಕಳಿಗೆ ಆರು ಅದೃಷ್ಟವಂತ ಲಕ್ಷಣಗಳು ಇರುತ್ತವೆ. ನೀವು ಅದೃಷ್ಟವಂತ ಪರೀಕ್ಷಿಸಿಕೊಳ್ಳಿ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಅದೃಷ್ಟವಂತ ಹೆಣ್ಣು ಮಕ್ಕಳಿಗೆ ಈ 6 ಲಕ್ಷಣಗಳಿರುತ್ತವೆ | ಅದೃಷ್ಟವಂತ ಮಹಿಳೆಯರಲ್ಲಿ ಈ 6 ಲಕ್ಷಣಗಳು ಇರುತ್ತವೆ ಅನ್ನುವ ಕುತೂಹಲಕಾರಿ ಹಾಗೂ ರಹಸ್ಯ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಯೋಣ, ಸಾಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಮುಖ ದೇಹದ ಅಂಗಗಳು ಹಾಗೂ ಲಕ್ಷಣಗಳ ಮೂಲಕ ಅವರ ಅದೃಷ್ಟದ ಬಗ್ಗೆ ತಿಳಿಯಬಹುದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತು ನಾವು ನಿಮಗೆ ತಿಳಿಸಿಕೊಡುತ್ತೇವೆ.ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷವಾದ ಗೌರವವಿದೆ ಹೆಣ್ಣನ್ನು ದೇವಿಯ ಸ್ವರೂಪ ಎಂದು ಭಾವಿಸಿ ಪೂಜಿಸಲಾಗುತ್ತದೆ

ಇನ್ನೂ ಪುರಾಣಗಳ ಕಾಲದಿಂದಲೂ ಮನೆಯಲ್ಲಿ ವಾಸ ಮಾಡುವ ಮಹಿಳೆಯರು ಲಕ್ಷ್ಮಿಯ ರೂಪ ಎಂದು ಹೇಳಲಾಗುತ್ತದೆ ಮಹಿಳೆಯರು ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತಾರೆ ಮನೆಯ ಹೆಣ್ಣು ಮಕ್ಕಳು ಖುಷಿಯಾಗಿದ್ದರೆ ಇಡೀ ಕುಟುಂಬ ಆರೋಗ್ಯ ಮತ್ತು ಸಂತೋಷದಿಂದ ಕೂಡಿರುತ್ತದೆ ಅನ್ನುವ ನಂಬಿಕೆ ಇದೆ ಒಂದು ಮನೆಯ ಸುಖ ಮತ್ತು ಸಮೃದ್ಧಿ ನಿಂತಿರುವುದು ಆ ಮನೆಯ ಯಜಮಾನಿಯ ಮೇಲೆ ಎಂದು ಹೇಳಿದರೆ ಖಂಡಿತವಾಗಿಯೂ ತಪ್ಪಾಗಲಾರದು ಮನೆಯ ಯಜಮಾನಿಯೆ ಆ ಮನೆಗೆ ಲಕ್ಷ್ಮಿಯಾಗಿರುತ್ತಾಳೆ ಅಂತ ಹೇಳಬಹುದು ಪುರುಷ ಅಥವಾ ಮಹಿಳೆ ಯಾರೇ ಆಗಿರಲಿ ಪ್ರತಿಯೊಬ್ಬರ ಸ್ವಭಾವವು ವಿಭಿನ್ನವಾಗಿ ಇರುತ್ತದೆ.

ಹಾಗೆ ಎಲ್ಲರ ಅದೃಷ್ಟವು ಒಂದೇ ರೀತಿಯಾಗಿ ಇರುವುದಿಲ್ಲ ಕೆಲವೊಂದು ಮುಖ್ಯವಾದ ವಿಷಯಗಳನ್ನ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಇದರಿಂದ ಮಹಿಳೆಯರು ಮತ್ತು ಪುರುಷರ ಅದೃಷ್ಟದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡೆಯಬಹುದು ಸಾಮುದ್ರಿಕ ಶಾಸ್ತ್ರದಲ್ಲಿಯೂ ಮಹಿಳೆಯರು ಮತ್ತು ಪುರುಷರ ದೇಹ ರಚನೆಯ ಬಗ್ಗೆ ಅನೇಕ ವಿಷಯಗಳನ್ನ ಹೇಳಲಾಗಿದೆ ಈ ಗ್ರಂಥದ ಸಹಾಯದಿಂದ ಯಾವುದೇ ವ್ಯಕ್ತಿಯ ಆಲೋಚನೆ ಮತ್ತು ತಿಳುವಳಿಕೆಯ ಬಗ್ಗೆ ನಾವು ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ ಮಹಿಳೆಯ ದೇಹದ ಯಾವ ಅಂಗ ದೊಡ್ಡದಾಗಿದ್ದರೆ ಆಕೆ ಅದೃಷ್ಟವಂತರಾಗಿರುತ್ತಾಳೆ ಎಂದು ತಿಳಿಯೋಣ

ಮೊದಲನೆಯದಾಗಿ ಸಾಮುದ್ರಿಕ ಶಾಸ್ತ್ರದ ಪ್ರಕಾರ ಹಣೆಯೂ ಹಗಲವಾಗಿ ಇರುವ ಹುಡುಗಿಯರನ್ನು ಬಹಳ ಅದೃಷ್ಟ ಶಾಲಿ ಎಂದು ಪರಿಗಣಿಸಲಾಗುತ್ತದೆ ಈ ಹುಡುಗಿಯರು ಮದುವೆಯಾಗಿ ಹೋಗು ಮನೆಯ ಭವಿಷ್ಯ ಬಹಳ ಉಜ್ವಲವಾಗಿ ಇರುತ್ತದೆ ಎಂದು ನಂಬಲಾಗಿದೆ ಆ ಮನೆಯಲ್ಲಿ ಎಂದಿಗೂ ಸಂಪತ್ತಿನ ಕೊರತೆ ಇರುವುದಿಲ್ಲ ಅದೇ ರೀತಿ ಸಾಮುದ್ರಿಕ ಶಾಸ್ತ್ರದ ಪ್ರಕಾರ ಉದ್ದನೆಯ ಬೆರಳನ್ನು ಒಂದಿರುವ ಹುಡುಗಿಯರನ್ನ ಬಹಳ ಬುದ್ಧಿವಂತೆ ಮತ್ತು ವಿವೇಕವಂತೆ ಎಂದು ಪರಿಗಣಿಸಲಾಗುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಹುಡುಗಿಯರು ಸಹ ಮದುವೆಯಾಗಿ ಹೋಗೋ ಮನೆಯ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂದು ಹೇಳುತ್ತಾರೆ,ಉದ್ದನೆಯ ಬೆರಳು ಹೊಂದಿರುವ ಹುಡುಗಿಯರು ತಮ್ಮ ಗಂಡಂದಿರಿಗೆ ಅದೃಷ್ಟವಾಗಿ ಪರಿಗಣಿಸುತ್ತಾರೆ ಎಂದು ಭಾವಿಸಲಾಗಿದೆ ಹಾಗೆ ಹೆಣ್ಣು ಉದ್ದನೆಯ ಕುತ್ತಿಗೆಯನ್ನು ಒಂದಿದ್ದರೆ ಸಂಪತ್ತಿನ ದೃಷ್ಟಿ ಇಂದ ಅವಳನ್ನ ತುಂಬಾ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ

ಈ ಹುಡುಗಿಯರು ಹುಟ್ಟಿದ ಹಾಗೆ ಮೆಟ್ಟಿದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತಾರೆ ಹಾಗೆ ಗಂಡ ಕೂಡ ಸಾಕಷ್ಟು ಪ್ರಗತಿ ಹೊಂದುತ್ತಾನೆ. ಮಹಿಳೆಯರು ಉದ್ದನೆಯ ಹಾಗೂ ನೇರವಾದ ತೋಳನ್ನು ಒಂದಿದ್ದರೆ ಅಂತಹ ಮಹಿಳೆಯರನ್ನ ಅವರ ಗಂಡಂದಿರು ಹೆಚ್ಚು ಪ್ರೀತಿಸುತ್ತಾರೆ ಒಂದು ವೇಳೆ ಈ ರೀತಿ ಮಹಿಳೆಯರು ದಪ್ಪವಾಗಿ ಇದ್ದರೆ ಅವರು ಆರ್ಥಿಕ ಸಮಸ್ಯೆಗಳನ್ನ ಎದುರಿಸುವ ಸಾಧ್ಯತೆ ಇರುತ್ತದೆ ಅದೇ ರೀತಿ ಸಾಮುದ್ರಿಕ ಶಾಸ್ತ್ರದಲ್ಲಿ ದೊಡ್ಡ ಕಣ್ಣುಗಳುಳ್ಳ ಮಹಿಳೆಯರು ಯಾವಾಗಲೂ ಖುಷಿಖುಷಿಯಾಗಿ ಇರುತ್ತಾರೆ ಎಂದು ಹೇಳಲಾಗುತ್ತದೆ

2, ದುಂಡನೇ ಮುಖ==ದುಂಡನೇ ಮುಖ ಪ್ರಶಾಂತವಾಗಿ ಇರುವ ಕಣ್ಣುಗಳನ್ನು ಹೊಂದಿರುವ ಮಹಿಳೆಯರು ಅತ್ಯಂತ ದಾಯಳು ಮತ್ತು ಕಾರಣಮಯಿ ಸ್ವಭಾವದವಳು ಎಂದು ಪರಿಗಣಿಸಲಾಗುತ್ತದೆ. ಇಂತಹ ಮಹಿಳೆಯರು ತಮ್ಮ ಗಂಡನೊಂದಿಗೆ ನಿಷ್ಠೆಯಿಂದ ಇರುತ್ತಾಳೆ. ಗಂಡನ ಮನೆಯಲ್ಲಿ ಯಾವುದೇ ಕಾರಣಕ್ಕೂ ಜಗಳದ ವಾತಾವರಣ ಇರುವುದಿಲ್ಲ.

3, ಬಿಳಿ ಬಣ್ಣದ ಹಲ್ಲುಗಳು–ಬಿಳಿ ಬಣ್ಣದ ಹಲ್ಲುಗಳನ್ನು ಹೊಂದಿರುವ ಹೆಣ್ಣು ಮಕ್ಕಳು ಹಾಗು ಮುಂದೆ ಇರುವ ಎರಡು ಹಲ್ಲುಗಳ ಮಧ್ಯ ಗ್ಯಾಪ್ ಇದ್ದರೆ ಭಾಗ್ಯಶಾಲಿಗಳು ಎಂದು ಪರಿಗಣಿಸಲಾಗುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

4, ಹೆಣ್ಣು ಮಕ್ಕಳ ಕುತ್ತಿಗೆ ತೆಳುವಾಗಿ ಮತ್ತು ಉದ್ದವಾಗಿ ಇದ್ದರೆ ಭಾಗ್ಯಶಾಲಿಗಳು ಆಗಿರುತ್ತಾರೆ. ಇಂತಹ ಮಹಿಳೆಯರನ್ನು ಮದುವೆಯಾದ ಪುರುಷರು ತಮ್ಮ ವ್ಯಾಪಾರ ವ್ಯವಹಾರದಲ್ಲಿ ಉನ್ನತಿಯನ್ನು ಹೊಂದುತ್ತಾರೆ. ಯಾವುದೇ ಕಾರ್ಯದಲ್ಲಿ ಅಡ್ಡಿ ಆತಂಕ ಇರುವುದಿಲ್ಲ.

5, ಸುಂದರವಾದ ಬೆರಳುಗಳು ಇರುವ ಹೆಣ್ಣು ಮಕ್ಕಳಲ್ಲಿ ಸೌಭಾಗ್ಯವನ್ನು ನೋಡಬಹುದು.ಇಂತಹ ಮಹಿಳೆಯರು ಹಣವನ್ನು ಯೋಚಿಸಿ ಖರ್ಚು ಮಾಡುತ್ತಾರೆ

6, ಉದ್ದವಾಗಿ ಕಾಲುಗಳು ಇರುವ ಮಹಿಳೆಯರು ಮತ್ತು ಪಾದಗಳ ಕೆಳ ಭಾಗ ನಯವಾಗಿ ಚಪ್ಪಟೆ ಆಗಿ ಇದ್ದರೆ ಇವರು ಸಾಕ್ಷಾತ್ ಮಹಾ ಲಕ್ಷ್ಮಿ ಸ್ವರೂಪ ಎಂದು ಪರಿಗಣಿಸಲಾಗುತ್ತದೆ.ಇಂತಹ ಕಾಲುಗಳು ಮಹಾ ಲಕ್ಷ್ಮಿ ಕಾಲು ಎಂದು ಕರೆಯುತ್ತಾರೆ.

7, ಮಹಿಳೆಯರ ಹೊಕ್ಕಳು ದುಂಡಾಗಿ ಆಳವಾಗಿ ದೊಡ್ಡದಾಗಿ ಇರುತ್ತದೆಯೋ ಅವರು ಸೌಭಾಗ್ಯಶಾಲಿಗಳು ಆಗಿರುತ್ತಾರೆ.ಮಹಿಳೆಯರ ಕೂದಲು ಉದ್ದವಾಗಿ ಮತ್ತು ನೇರವಾಗಿ ಹಾಗು ಕಪ್ಪಾಗಿ ಇರುವ ಹೆಣ್ಣು ಮಕ್ಕಳು ಹೆಚ್ಚು ಅದೃಷ್ಟಶಾಲಿಯಾಗಿರುತ್ತಾರೆ. ಈ ರೀತಿ ಇರುವ ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಸುಖ ಸಂತೋಷ ಐಶ್ವರ್ಯ ಸಿಗುತ್ತದೆ

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಕ್ರೋ ಫೈನಾನ್ಸ್ ಕಿರುಕುಳ: ಶಿಕ್ಷೆಯ ಪ್ರಮಾಣ 10 ವರ್ಷಕ್ಕೆ ಹೆಚ್ಚಳ- ಜಿ.ಪರಮೇಶ್ವರ್ಜಾನುವಾರುಗಳ ಕಳವು, ಹತ್ಯೆ, ಮಾಡುವವರನ್ನು ಸಾರ್ವಜನಿಕವಾಗಿ ಗುಂಡಿಕ್ಕಬೇಕು- ಮಂಕಾಳ ವೈದ್ಯದೆಹಲಿ ಚುನಾವಣೆಗೂ ಮುನ್ನ ಸಿಎಂ ಅತಿಶಿ ವಿರುದ್ಧ ಪ್ರಕರಣ ದಾಖಲುಸಿದ್ದರಾಮಯ್ಯ ಕುಟುಂಬ ಬೇನಾಮಿ ಆಸ್ತಿ ಬಗ್ಗೆ ಸ್ನೇಹಮಯಿ ಕೃಷ್ಣ ದಾಖಲೆ ಬಿಡುಗಡೆಫೆ. 5 ಕ್ಕೆ ಪ್ರಧಾನಿ ಮೋದಿ ಮಹಾ ಕುಂಭ ಮೇಳಕ್ಕೆ ಭೇಟಿರೈಲ್ ಇಂಡಿಯಾದಲ್ಲಿ 300 ಹುದ್ದೆಗಳಿಗೆ ಅರ್ಜಿ ಆಹ್ವಾನಸುಳ್ಳು ಸುದ್ದಿ ಪ್ರಸಾರ: ಹೈಕೋರ್ಟ್ ಮೆಟ್ಟಿಲೇರಿದ ಆರಾಧ್ಯ ಬಚ್ಚನ್!!ಭಾರತೀಯ ವಲಸಿಗರನ್ನು ಅಮೆರಿಕದಿಂದ ಗಡಿಪಾರು ಮಾಡಲು ಆರಂಭಿಸಿದ ಟ್ರಂಪ್ಈ ಬಾರಿ SSLC ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ಇಲ್ಲ..!ನಮ್ಮ ಕ್ಲಿನಿಕ್ ಮಾಹಿತಿ ಕೊಡಲು ಬಿಬಿಎಂಪಿ ಹೊಸ ಪ್ಲಾನ್….!