LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸರ್‌ ನೀವು ಯಾರಿಗೆ ಗೊತ್ತಿಲ್ಲ'! : ಕಾದಂಬರಿಕಾರ 'ಡಾ.ಬೈರಪ್ಪ'ರನ್ನ ಸರ್ ಎಂದು ಕರೆದ ಪ್ರಧಾನಿ ಮೋದಿ

ನವದೆಹಲಿ: ಇತ್ತೀಚಿಗೆ ಪ್ರಧಾನಿ ಮೋದಿ ಅವರನ್ನು ಕನ್ನಡದ ಶ್ರೇಷ್ಠ ಕಾದಂಬರಿಕಾರ ಎಸ್.ಎಲ್ ಭೈರಪ್ಪ ಅವರು ಭೇಟಿಯಾದ ಸಂದರ್ಭದ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಒಬ್ಬರನೊಬ್ಬರು ಪರಿಚಯ ಮಾಡಿಕೊಂಡ ಪ್ರಸಂಗದ ಬಗ್ಗೆಯೂ ಭೈರಪ್ಪ (ಎಸ್‌ಎಲ್‌ಬಿ) ಅವರು ಸಂಕ್ಷಿಪ್ತವಾಗಿ ಬರೆದುಕೊಂಡಿದ್ದಾರೆ. ಎಸ್‌ಎಲ್‌ಬಿ: 'ನಾನು ಕರ್ನಾಟಕದ ಎಸ್‌ಎಲ್‌ ಭೈರಪ್ಪ, ಕನ್ನಡ ಕಾದಂಬರಿಕಾರ' ಪರಿಚಯ ಮಾಡಿಕೊಂಡಿದ್ದಾರೆ.. ನರೇಂದ್ರ ಮೋದಿ: “ಸರ್... ನಿಮ್ಮನ್ನು ಯಾರು ತಿಳಿದಿಲ್ಲ ಹೇಳಿ..? ಹೇಗಿದ್ದೀರಿ.. ನೀವು ಈಗ ಯಾವ ಪುಸ್ತಕವನ್ನು ಬರೆಯುತ್ತಿದ್ದೀರಿ! ಎಂದು ಕೇಳಿದ್ದಾರೆ.. ಎಸ್‌ಎಲ್‌ಬಿ: ಈಗ ಯಾವುದೇ ಹೊಸ ಪುಸ್ತಕ ಇಲ್ಲ ಎಂದಿದ್ದಾರೆ.. ಪ್ರಧಾನಿ ಮೋದಿ: “ದಯವಿಟ್ಟು ಬರೆಯುವುದನ್ನು ನಿಲ್ಲಿಸಬೇಡಿ ಸರ್,,, ಭಾರತದಾದ್ಯಂತ ನಿಮ್ಮ ಓದುಗರು ನಿಮ್ಮ ಪುಸ್ತಕಗಳು ಮತ್ತು ನಿಮ್ಮ ಬುದ್ಧಿ ಶಕ್ತಿಯನ್ನು ಮೆಚ್ಚುತ್ತಾರೆ... ಜೊತೆಗೆ ನಿಮ್ಮ ಬರವಣಿಗೆಯ ಪುಸ್ತಕಗಳನ್ನು ಬಯಸುತ್ತಾರೆ. ಈ ರೀತಿ ಮಾತುಕತೆ ಸಾರಂಶವನ್ನು ಎಸ್‌ಎಲ್‌ ಭೈರಪ್ಪನವರು ತಮ್ಮ ಎಕ್ಸ್‌ ಖಾತೆಯನಲ್ಲಿ ತಿಳಿಸಿದ್ದಾರೆ.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐರ್ಲೆಂಡ್‌ನಲ್ಲಿ ಕಾರು ಅಪಘಾತದಲ್ಲಿ ಇಬ್ಬರು ಭಾರತೀಯರು ಸಾವು.!ಉಡುಪಿ: ಶರಣಾದ ನಕ್ಸಲ್ ಲಕ್ಷ್ಮೀ ತೊಂಬಟ್ಟುಗೆ ವೈದ್ಯಕೀಯ ಪರೀಕ್ಷೆ , ನ್ಯಾಯಾಂಗ ಬಂಧನಐಎಎಸ್ ಅಧಿಕಾರಿ ಮುದ್ರಾ ಗೈರೋಲಾ ಯಶಸ್ಸಿನ ಪಯಣದ ಕಥನಕಲ್ಲಂಗಡಿ ಬೀಜದಲ್ಲಿ ಆರೋಗ್ಯ ಪ್ರಯೋಜನಗಳು ಅಡಗಿದೆ- ಬೀಜಗಳನ್ನ ಎಸೆಯುವ ಮುನ್ನ ಅದರ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ!!ವಚನ—ಕಲಕೇತಯ್ಯ !'ಕನ್ನಡಿಗರ ಋಣ ತೀರಿಸಲು ನಿರ್ಮಲಾ ಸೀತಾರಾಮನ್ ವಿಶೇಷ ಪ್ಯಾಕೇಜ್ ಘೋಷಿಸಲಿ'- ಪ್ರಿಯಾಂಕ್ ಖರ್ಗೆಅಮೆರಿಕದಲ್ಲಿ ಮನೆಗಳ ಮೇಲೆ ವಿಮಾನ ಪತನರೈಲ್ವೆ ನಿಲ್ದಾಣದೊಳಗೆ ನುಗ್ಗಿದ ಕಾರು - ತಪ್ಪಿದ ಭಾರೀ ಅನಾಹುತ'ಮಧ್ಯಮವರ್ಗದವರಿಗೆ ಸ್ನೇಹಪೂರಿತ ಬಜೆಟ್' - ಪ್ರಧಾನಿ ಮೋದಿಕಾರ್ಮಿಕರಿಗೆ ಗುಡ್‌ ನ್ಯೂಸ್‌: ಮದುವೆಗೆ ಸಿಗಲಿದೆ 60,000 ರೂ.ಸಹಾಯಧನ