LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಹಾಸನದಲ್ಲಿನ ಪ್ರಜ್ವಲ್ ರೇವಣ್ಣ ನಿವಾಸಕ್ಕೆ ಎಫ್‌ಎಎಲ್ ತಂಡ ಭೇಟಿ

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಹಾಸನದಲ್ಲಿರುವ ಸಂಸದರ ನಿವಾಸಕ್ಕೆ ಎಫ್‌ಎಎಲ್ ತಂಡ ಭೇಟಿ ನೀಡಿದೆ. ಜೊತೆಗೆ ಪ್ರಕರಣ ಸಂಬಂಧ ತಂಡವು ಸಾಕ್ಷ್ಯ ಸಂಗ್ರಹ ಮಾಡುತ್ತಿದೆ.

ಪ್ರಜ್ವಲ್ ರೇವಣ್ಣ ಅವರ ನಿವಾಸಕ್ಕೆ ಹಾಕಿದ್ದ ಬೀಗವನ್ನು ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ಎಫ್‌ಎಎಲ್ ತಂಡ ತೆರೆದಿದೆ. ಬಳಿಕ ಒಳಪ್ರವೇಶಿಸಿದ ತಂಡ ಸಾಕ್ಷ್ಯಕ್ಕಾಗಿ ಹುಡುಕಾಟ ನಡೆಸುತ್ತಿದೆ.

ಪ್ರಜ್ವಲ್ ರೇವಣ್ಣರ ನಿವಾಸದ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈಗಾಗಲೇ ಎಸ್‌ಐಟಿ ತಂಡವು ಸಂತ್ರಸ್ತೆಯ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿತ್ತು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೆಣ್ಣಿನ ಎದೆ ಸೀಳು ಕಾಣಿಸುವಂತೆ ಡ್ರಸ್ ಹಾಕುತ್ತಾರೆ?ಐದೇ ನಿಮಿಷದಲ್ಲಿ ಗ್ಯಾಸ್ಟ್ರಿಕ್ ಮಾಯ…!ಡಾನಾ ಚಂಡಮಾರುತ - ಕೋಲ್ಕತ್ತಾ ಅಂತಾರಾಷ್ಟ್ರೀಯ ಎರಡು ವಿಮಾನಗಳು ಸ್ಥಗಿತದೀಪಾವಳಿ ದಿನ ಈ ಗಿಡ ತಂದು ಮನೆಯಲ್ಲಿ ನೆಟ್ಟರೆ ಸಂಪತ್ತಿನ ಮಳೆ! ಎಷ್ಟೇ ದೊಡ್ಡ ಸಾಲವಾದರೂ ಪರಿಹಾರವಾಗುತ್ತದೆ.ಎಂಬಿಬಿಎಸ್ ಓದು ಬಿಟ್ಟು ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿ IAS ಆದ ಪವನ್ ದತ್ಹಲ್ಲು ನೋವಿಗೆ ಸೀಬೆ ಎಲೆ ಹೇಗೆ ಪ್ರಯೋಜನಕರಿ ಎಂದು ತಿಳಿಯೋಣಮೊಬೈಲ್ ಫೋನ್ ನೆಟ್ವರ್ಕ್ ಟವರ್ ಕಳ್ಳತನ.!ಇಂದಿನಿಂದ ಹಾಸನಾಂಬ ದೇವಿಯ ದರ್ಶನ.! ಇಷ್ಟು ದಿನ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ.!ಬೆಂಗಳೂರಿಗರೆ ಎಚ್ಚರ: ಮುಂದಿನ ಮೂರು ಗಂಟೆಯೊಳಗೆ ಭಾರೀ ಮಳೆ.!ಇಸ್ರೋಗಿದೆ ವಿಜ್ಞಾನ-ತಂತ್ರಜ್ಞಾನ ಉತ್ತೇಜಿಸುವ ಗುರಿ : ಇಸ್ರೋ ವಿಜ್ಞಾನಿ ಪಿ.ವಿ.ಎನ್.ಮೂರ್ತಿ