LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಹೊಸ ನಿಯಮ ಜಾರಿ: ಈ ಸಿಮ್‌ ಕಾರ್ಡ್‌ ಬ್ಲಾಕ್ ಲಿಸ್ಟ್ ಗೆ

ಫೇಕ್‌ ಕಾಲ್‌ ಮತ್ತು  ಫ್ರಾಡ್‌ ಕಾಲ್ಸ್‌ ಗಳನ್ನು ತಡೆಯಲು ಸರ್ಕಾರ ಮುಂದಾಗಿದ್ದು, ಸೆ. 1ರಿಂದ ಟ್ರಾಯ್‌ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ.
ಈ ನಿಯಮದಡಿ  ಫ್ರಾಡ್‌ ಅಥವಾ ನಕಲಿ ಕರೆಗಳ ಬಗ್ಗೆ ಗ್ರಾಹಕರ ದೂರು ಬಂದರೆ ಟೆಲಿಕಾಂ ಕಂಪನಿಗಳು ಇದಕ್ಕೆ ನೇರ ಹೊಣೆಯಾಗಿರುತ್ತಾರೆ.

ಅಂತಹ ಸಿಮ್‌ ಕಾರ್ಡ್‌ಗಳನ್ನು 2 ವರ್ಷದವರೆಗೆ ಬ್ಲಾಕ್ ಲಿಸ್ಟ್ ಗೆ  ಸೇರಿಸುವ ಸಾಧ್ಯತೆ ಇದೆ. ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್‌ ಇಂಡಿಯಾ (TRAI) ಪ್ರಕಾರ, ನಿಮಯ ಉಲ್ಲಂಘಿಸಿದರೆ.
ಬ್ಲಾಕ್ ಲಿಸ್ಟ್ ಗೆ ಹೋಗುತ್ತವೆ ಎಂದು ಟ್ರಾಯ್‌ ಎಚ್ಚರಿಸಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST