LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

10 ನೇ ಕ್ಲಾಸ್ ಪಾಸಾದವರು ಸ್ವಯಂ ಸೇವಕ ಗೃಹರಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.!

ಬೆಂಗಳೂರು ಗ್ರಾಮಾಂತರ ಜಿಲ್ಲೆ: ಗೃಹರಕ್ಷಕ ದಳದ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಖಾಲಿ ಇರುವ 586 ಸ್ವಯಂ ಸೇವಕ ಗೃಹರಕ್ಷಕರ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 14 ಘಟಕಗಳಿದ್ದು, ಅದರಲ್ಲಿ ಹೊಸದಾಗಿ ಪರಪ್ಪನ ಅಗ್ರಹಾರ, ರ‍್ತೂರು, ಚಿಕ್ಕಜಾಲ, ಚಿಕ್ಕಬಾಣಾವರ, ಕೊತ್ತನೂರು, ವೈಟ್ ಫೀಲ್ಡ್, ಹೆಬ್ಬಗೋಡಿ ಈ ಘಟಕಗಳು ನೂತವಾಗಿ ಆರಂಭಿಸಬೇಕಾಗಿರುತ್ತದೆ.

ಘಟಕಗಳ ಹೆಸರುಗಳು ಮತ್ತು ಖಾಲಿ ಇರುವ ಗೃಹರಕ್ಷಕದ ಸಂಖ್ಯೆ ಹಾಗೂ ಖಾಲಿ ಇರುವ ಸ್ಥಳಗಳು:- ಹೊಸಕೋಟೆ- 06, ದೊಡ್ಡಬಳ್ಳಾಪುರ- 09, ನೆಲಮಂಗಲ - 09, ದಾಬಸ್ಪೇಟೆ - 09 ರಾಜಾನುಕುಂಟೆ - 11, ಆವಲಹಳ್ಳಿ - 08, ದೊಡ್ಡಬೆಳವಂಗಲ - 23, ದೇವನಹಳ್ಳಿ - 05, ಆನೇಕಲ್- 04, ಅತ್ತಿಬೆಲೆ- 03, ಮಾದನಾಯಕನಹಳ್ಳಿ- 03, ರ‍್ಜಾಪುರ- 07, ವಿಜಯಪುರ– 07 ಹಾಗೂ ನೂತನ ಘಟಕಗಳು:- ಪರಪ್ಪನ ಅಗ್ರಹಾರ- 70, ರ‍್ತೂರು- 70, ಚಿಕ್ಕಜಾಲ- 65, ಚಿಕ್ಕಬಾಣಾವರ- 70, ಕೊತ್ತನೂರು- 65, ವೈಟ್ಫೀಲ್ಡ್- 70, ಹೆಬ್ಬಗೋಡಿ- 70 ಸೇರಿದಂತೆ ಒಟ್ಟು 586 ಸ್ಥಳಗಳು ಖಾಲಿ ಇರುತ್ತವೆ.

ಕಂಪ್ಯೂಟರ್ ಟೈಪಿಂಗ್ (ಕನ್ನಡ ಮತ್ತು ಇಂಗ್ಲೀಷ್), ಡ್ರೈರ‍್ಸ್, ಅಡುಗೆ ಭಟ್ಟರು. ಕರ‍್ಪೆಂಟರ್, ಎಲೆಕ್ಟ್ರೀಷಿಯನ್, ಪೇಂಟರ್, ಜೆಸಿಬಿ ಡ್ರೈರ‍್ಸ್, ಟೆಂಟಿಪಿಕ್ಕಿಂಗ್, ಸ್ವಿಮ್ರ‍್ಸ್. ವೆಲ್ರ‍್ಸ್, ಗರ‍್ಡರ‍್ಸ್, ಮೆಕಾನಿಕ್, ದೋಬಿ ಮತ್ತು ಸ್ಕಬಾ ಡೈವಿಂಗ್, ಪ್ಲಂಬರ್ ರವರುಗಳಿಗೆ ಆದ್ಯತೆ ನೀಡಲಾಗುವುದು.

ವಿದ್ಯರ‍್ಹತೆ:- 10ನೇ ತರಗತಿ ಉತ್ತರ‍್ಣ ಆಗಿರಬೇಕು. 19 ರ‍್ಷದಿಂದ 50 ರ‍್ಷದೊಳಗಿರಬೇಕು. ದೈಹಿಕ ದೃಢಕಾಯರಾಗಿರಬೇಕು. ಯಾವುದೇ ದೈಹಿಕ ನ್ಯೂನತೆ ಇರಬಾರದು. ರ‍್ಜಿ ನಮೂನೆ ಪಡೆಯುವ ಸಂರ‍್ಭದಲ್ಲಿ ಜನ್ಮ ದಿನಾಂಕವುಳ್ಳ ಶಾಲೆಯ ಒರಿಜಿನಲ್ ಟಿ.ಸಿ ಅಥವಾ ಒರಿಜಿನಲ್ ಅಂಕಪಟ್ಟಿ ತರಬೇಕು.

ಬೆಂಗಳೂರಿನ ಸಮಾದೇಷ್ಟರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಗೃಹರಕ್ಷಕದಳ ಕಛೇರಿ, ಶೇಷಾದ್ರಿ ರಸ್ತೆ, ಸ್ವಾತಂತ್ರ‍್ಯ ಉದ್ಯಾನವನ ಎದುರು, ಬೆಂಗಳೂರು-560009 ಇಲ್ಲಿ ಅಕ್ಟೋಬರ್ 18 ರಿಂದ ನವ್ಹೆಂಬರ್ 16 ರ ವರೆಗೆ ಮಧ್ಯಾಹ್ನ 2:30 ರಿಂದ ಸಂಜೆ 5:00 ಗಂಟೆಯ ವರೆಗೆ ಉಚಿತವಾಗಿ ರ‍್ಜಿಗಳನ್ನು ವಿತರಿಸಲಾಗುವುದು.

ವಿಶೇಷ ಸೂಚನೆ:- ಗೃಹರಕ್ಷಕದಳದ ಸಂಸ್ಥೆಯು ಸ್ವಯಂ ಸೇವಕ ಸಂಸ್ಥೆಯಾಗಿದ್ದು, ಈ ಸಂಸ್ಥೆಯಲ್ಲಿ 03 ರ‍್ಷಗಳ ಅವಧಿಗೆ ಮಾತ್ರ ಸೇವೆ ಸಲ್ಲಿಸಬಹುದಾಗಿರುತ್ತದೆ. ಇದು ಖಾಯಂ ನೌಕರಿಯಾಗಿರುವುದಿಲ್ಲ. ಯಾವುದೇ ರೀತಿಯ ಮಾಸಿಕ ಸಂಬಳ/ವಿಶೇಷ ಭತ್ಯೆಗಳನ್ನು ಈ ಸಂಸ್ಥೆಯು ನೀಡುವುದಿಲ್ಲ. ರ‍್ಕಾರವು ನಿಗಧಿ ಪಡಿಸಿರುವ ಗೌರವ ಧನವನ್ನು ರ‍್ತವ್ಯ ನರ‍್ವಹಿಸುವ ಅವಧಿಗೆ ಮಾತ್ರ ಪಾವತಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ- 080-22263447 ಗೆ ಸಂರ‍್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐಪಿಎಲ್ ಫೈನಲ್ ಗೆದ್ದು ಚಾಂಪಿಯನ್ ಆಗಿರುವ ಸಂಭ್ರಮದಲ್ಲಿ ಕಾಲ್ ತುಳಿತ 6 ಮಂದಿ ಸಾವು.!ಸುರಭಿ ಗೌತಮ್‌ ಯಶಸ್ಸಿನ ಕಥೆ ಕೇಳಿದ್ರೆ ಆಶ್ಚರ್ಯ ಪಡುತ್ತೀರ.?ಆರ್‌ಸಿಬಿ ಪಡೆ ಚೊಚ್ಚಲ ಬಾರಿ ಟ್ರೋಫಿ.! ಇಂದು ಬೆಂಗಳೂರಿನಲ್ಲಿ ವಿಕ್ಷರಿ ಪರೇಡ್ಮನೆಯಲ್ಲಿ ಅಶಾಂತಿ, ಕಿರಿ ಕಿರಿ, ನೆಮ್ಮದಿ ಇಲ್ಲದೆ ಇರುವುದು ಹಾಗೂ ವಾಸ್ತು ದೋಷಕ್ಕೆ ಸರಳ ಯಂತ್ರ ಪರಿಹಾರ.!ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮಕ್ಕೆ ನೂತನ ಅಧ್ಯಕ್ಷರಾಗಿ ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀ.!ಆರ್ಸಿಬಿ ಟ್ರೋಫಿ ಗೆಲ್ತಿದ್ದಂತೆಯೇ ವಿರಾಟ್ ಕೊಹ್ಲಿ ಆನಂದಭಾಷ್ಪ ..!ನಾಳೆ ಜೂ 5 ಮತ್ತು 6ರಂದು ಕ್ಷಿಪ್ರ ಪ್ರಸಾದ ಮಹಾಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭ  ಪರಿಶಿಷ್ಟ ಜಾತಿ ಒಳ ಮೀಸಲಾತಿ : ಸಮೀಕ್ಷಾ ಕಾರ್ಯ ಅವಧಿ ಮರು ವಿಸ್ತರಣೆಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ: ಪ್ರತಿಭಾ ಪುರಸ್ಕಾರ ಅರ್ಜಿ ಆಹ್ವಾನ.!04-06-2025 ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ.!