LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬ್ಯಾಂಕ್‌ ಆಫ್‌ ಬರೋಡದಲ್ಲಿ 500 ಹುದ್ದೆಗಳ ನೇಮಕ

ಬ್ಯಾಂಕ್‌ ಆಫ್‌ ಬರೋಡದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿ ಬ್ಯಾಂಕ್‌ ಹೆಸರು:
ಬ್ಯಾಂಕ್‌ ಆಫ್‌ ಬರೋಡಾ

ಹುದ್ದೆ ಹೆಸರು:
ಆಫೀಸ್ ಅಸಿಸ್ಟಂಟ್ (ಜವಾನ)

ಹುದ್ದೆಗಳ ಸಂಖ್ಯೆ:
500

ಕರ್ನಾಟಕ ಬ್ರ್ಯಾಂಚ್‌ಗಳಲ್ಲಿ ಹುದ್ದೆಗಳ ಸಂಖ್ಯೆ:
31

ವೇತನ ಶ್ರೇಣಿ:
19,500-37,815

ವಿದ್ಯಾರ್ಹತೆ:
* ಎಸ್‌ಎಸ್‌ಸಿ / ಮೆಟ್ರಿಕ್ಯೂಲೇಷನ್‌ / ಹತ್ತನೇ ತರಗತಿ ಪಾಸ್‌ ಮಾಡಿರಬೇಕು.
* ಆಯಾ ರಾಜ್ಯದ ಸ್ಥಳೀಯ ಆಡಳಿತ ಭಾಷಾ ಜ್ಞಾನ, ಕೌಶಲ ಅಗತ್ಯ.
* ಕರ್ನಾಟಕದಲ್ಲಿ ಹುದ್ದೆ ಪಡೆಯಲು ಬಯಸುವವರಿಗೆ ಕನ್ನಡ ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು.

ವಯೋಮಿತಿ:
ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 26 ವರ್ಷ ವಯಸ್ಸು ಮೀರಿರಬಾರದು.

ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ:
03-05-2025

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
23-05-2025 ರ ರಾತ್ರಿ 23-59 ಗಂಟೆವರೆಗೆ.

ಅರ್ಜಿ ಶುಲ್ಕ:
ಸಾಮಾನ್ಯ, ಆರ್ಥಿಕವಾಗಿ ಹಿಂದುಳಿದವರು, ಒಬಿಸಿ ಅಭ್ಯರ್ಥಿಗಳಿಗೆ ಶುಲ್ಕ ರೂ.600.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಾಜಿ ಸೈನಿಕ / ಮಹಿಳಾ ಅಭ್ಯರ್ಥಿಗಳಿಗೆ ರೂ.100.

ಅರ್ಜಿ ಸಲ್ಲಿಕೆ ಹೇಗೆ?:
ವೆಬ್‌ ವಿಳಾಸ https://ibpsonline.ibps.in/bobapr25/ ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST