LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದಾಗಡಿ ಬಳ್ಳಿ; ಲೈಂಗಿಕ ಸಮಸ್ಯೆಗಳಿಗೆ ಸೂಪರ್ ಔಷಧ.!

 

ಹಲವು ಲೈಂಗಿಕ ಸಮಸ್ಯೆಗಳಿಗೆ ದಾಗಡಿ ಸೂಪರ್ ಔಷಧ. ಆ ಬಗ್ಗೆ ಎರಡು ಮಾತೆ ಇಲ್ಲ. ಆದರೆ ಕಾಡು ಬಿಟ್ಟು ನಾಡು ಸೇರಿದ ಇಂದಿನ ಮಂದಿಗೆ ಇದು ಗೊತ್ತಿಲ್ಲ.

ಇಂಗ್ಲಿಷ್ ಔಷಧಕ್ಕೆ ಮಾರು ಹೋಗಿರುವ ಇಂದಿನ ಸಮಾಜಕ್ಕೆ ಹೇಗೆ ತಾನೆ ಗೊತ್ತಿರಲು ಸಾದ್ಯ?.
"ದಾಗಡಿ ಬಳ್ಳಿ ಬಳಸೋದು ದಡ್ಡ ಜನ ಎಂದೇ ಪರಿಗಣಿಸಿ ಬಿಟ್ಟಿರುತ್ತಾರೆ. ಇರಲಿ ಹಾಗಂದುಕೊಂಡರು ಪರವಾಗಿಲ್ಲ.

ಅಂದುಕೊಂಡ ಮಾತ್ರಕ್ಕೆ ದಾಗಡಿಯ ವಿಶೇಷತೆಗೇನು ಪೆಟ್ಟು?. ಎಲ್ಲದಕ್ಕೂ ನಂಬಿಕೆ ಬೇಕು" ಹೀಗೆನ್ನುತ್ತಲೆ ಅದೇನೆಲ್ಲ ಸೊಪ್ಪು ಸದೆ ತಂದು ಔಷಧ ಮಾಡಿ ಕುಡಿಯಿರಿ ಹಳೆಮಂದಿ ಈಗಲೂ ನೆನಪಿಸಿಕೊಳ್ಳುತ್ತಾರೆ.

ದಾಗಡಿಯ ಉಪಯೋಗಗಳು ಹೀಗಿವೆ....
* ದಾಗಡಿ ರಸವನ್ನು ನೀರಿನಲ್ಲಿ ಬೆರೆಸಿದಾಗ ಬರುವ ಲೋಳೆಯ ಸೇವನೆ ಮಾಡುವುದರಿಂದ ಶಿಘ್ರಸ್ಖಲನ ಯಾಗುತ್ತದೆ. ಜತಗೆ ಈ ಲೋಳೆಯ ಸೇವನೆ ಎಡೆಬಿಡದೆ ಬರುವ ಕೆಮ್ಮನ್ನು ಕಡಿಮೆ ಮಾಡುವಲ್ಲಿ ಸಹಕಾರಿ.
* ದಾಗಡಿ ಬೇರಿನ ರಸ ಮತ್ತು ಸ್ವಲ್ಪ ಸಕ್ಕರೆ ನೀರು ಬಳಕೆಯಿಂದ ಸ್ವಪ್ನಸ್ಖಲನ ಕೂಡ ನಿವಾರಣೆ ಆಗುತ್ತದೆ.

* ದಾಗಡಿಯ ಚೂರ್ಣ ಸೇವನೆ ಮಾಡುವುದರಿಂದ ಶಕ್ತಿ ವರ್ಧನೆಯಾಗುತ್ತದೆ. ಸಾಮನ್ಯವಾಗಿ ಹಾವು ಕಡಿದಾಗಳೂ ಈ ಚೂರ್ಣ ಉತ್ತಮ ಔಷಧ.
* ದಾಗಡಿ ಬೇರಿನ ಕಷಾಯಕ್ಕೆ ಕಾಳು ಮೆಣಸು ಹಾಕಿ ಮೇಕೆ ಹಾಲಿನಲ್ಲಿ ಬೆರೆಸಿ ಸೇವಿಸುವುದರಿಂದ ಸಂಧಿ ವಾತ ಸೇರಿದಂತೆ ಕೆಲವು ಲೈಂಗಿಕ ಸಮಸ್ಯೆ ನಿವಾರಣೆಯಾಗುವುದು. ಪ್ರತಿದಿನ ಬೆಳಿಗ್ಗೆ ಸೇವನೆ ಮಾಡುವುದು ಕಡ್ಡಾಯ.
* ದಾಗಡಿ ಬೇರು ಮತ್ತು ಎಲೆಯ ಚೂರ್ಣ ಸೇವನೆ ಮಾಡುವುದರಿಂದ ದಮ್ಮು-ಕೆಮ್ಮು ನಿವಾರಣೆ ಆಗುತ್ತದೆ. ಜ್ವರ ಬಂದರೂ ಕಡಿಮೆಯಾಗುತ್ತದೆ. ಬೇರು ಮತ್ತು ಎಲೆ ಸೇರಿಸಿ ಅರೆದು ಮೈ-ಕೈಗೆ ಹಚ್ಚುವುದರಿಂದ ಚರ್ಮ ರೋಗ ಕಡಿಮೆಯಾಗುತ್ತದೆ.
* ದಾಗಡಿಸೊಪ್ಪನ್ನು ದನಕರುಗಳಿಗೂ ಬಳಸಲಾಗುತ್ತದೆ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026