LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ಸಿರವಾರ : ವಿದಿಯಾಟ ಹೃದಯಾಘಾತಕ್ಕೆ 8ನೇ ತರಗತಿ ವಿಧ್ಯಾರ್ಥಿ ಸಾವು..

K2kannadanews.in

Crime News ಸಿರವಾರ : ಖಾಸಗಿ ರೆಸಿಡೆನ್ಸಿಯಲ್ (Residential school) ಶಾಲೆಯಲ್ಲಿ ಎಂಟನೇ ತರಗತಿ (8th std) ಓದುತ್ತಿದ್ದ ವಿದ್ಯಾರ್ಥಿ (Student) ಹೃದಯಘಾತದಿಂದ (Heart attack) ಮೃತಪಟ್ಟ ಹೃದಯವಿದ್ರಾವಕ ಘಟನೆಯೊಂದು ಸಿರಬರ ಪಟ್ಟಣದಲ್ಲಿ ಜರುಗಿದ.

https://youtu.be/qUFqQT71xyA?si=87j4gbA2wnoZIzu2

ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ಪಟ್ಟಣದ ಹೊರವಲಯದಲ್ಲಿ ಇರುವ ಖಾಸಗಿ ಶಾಲೆಯಲ್ಲಿ (private school) ಈ ಒಂದು ಘಟನೆ ಜರುಗಿದೆ. 8ನೇ ತರಗತಿಯ ತರುಣ ಅತ್ತನೂರು (14) ಮೃತಪಟ್ಟ ವಿದ್ಯಾರ್ಥಿ. ಎಂದಿನಂತೆ ಮಂಗಳವಾರ ಶಾಲೆಗೆ ಹೊಗಿದ್ದ, 11 ಗಂಟೆ ಸುಮಾರು ಬಿಪಿ ಲೋ (Low BP) ಆಗಿ ತರಗತಿಯಲ್ಲೆ ಕುಸಿದ್ದು ಬಿದ್ದಿದ್ದಾನೆ. ಕೂಡಲೆ ಶಿಕ್ಷಕರು, ಸಿಬ್ಬಂದಿಗಳು ಸ್ಥಳಿಯ ಆಸ್ಪತ್ರೆಗೆ (Hospital) ದಾಖಲು ಮಾಡಿದ್ದು, ಚಿಕಿತ್ಸೆ ನೀಡಿದಾದರೂ ಹೆಚ್ಚೇನ ಚಿಕಿತ್ಸೆಗಾಗಿ ರಾಯಚೂರಿಗೆ ಕರೆದೊಯ್ಯುವ ವೇಳೆ ಮಾ್೯ ಮಧ್ಯದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.

ಬಾಲಕನ ದಿಡೀರ್ ಸಾವಿನಿಂದ ಗ್ರಾಮದಲ್ಲಿ ಸೂತಕದ ವಾತಾವರಣ ಏರ್ಪಟ್ಟು, ಮೌನ ಆವರಿಸಿ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಘಟನೆಯು ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST