K2kannadanews.in
Just miss ಮುಂಬೈ : ಭಾರೀ ಅವಘಡವೊಂದು ಕ್ಷಣಮಾತ್ರದಲ್ಲಿ ತಪ್ಪಿದ ಆಘಾತಕಾರಿ ಘಟನೆ ಮುಂಬೈ (Mumbai) ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ (Airport) ನಿಲ್ದಾಣದಲ್ಲಿ (BOM) ಶನಿವಾರ ಮುಂಜಾನೆ ಸಂಭವಿಸಿದೆ. ಏಕಕಾಲದಲ್ಲಿ 2 ವಿಮಾನಗಳ ಭೂಸ್ಪರ್ಶ (Landing), ಟೇಕಾಫ್ (Take up) ಆಗಿದೆ. ಕೆಲವೇ ಮಿಲಿ ಸೆಕೆಂಡ್ ಗಳ ಅಂತರದಲ್ಲಿ ಎರಡೂ ವಿಮಾನಗಳ ಢಿಕ್ಕಿ ತಪ್ಪಿದೆ.
https://youtu.be/N4NaZhkJB5k?si=v6I8EUUluqSm_DvK
ಏರ್ ಇಂಡಿಯಾ ಜೆಟ್ (Air India jet) ಟೇಕಾಫ್ ಆಗುತ್ತಿದ್ದ ಅದೇ ರನ್ ವೇ ಮೇಲೆ ಇಂಡಿಗೋ ವಿಮಾನವೊಂದು (Indigo plan) ಭೂಸ್ಪರ್ಶ ಮಾಡಿದ್ದು, ಈ ಸಂದರ್ಭದಲ್ಲಿ ಎರಡೂ ವಿಮಾನಗಳಲ್ಲಿ ನೂರಾರು ಪ್ರಯಾಣಿಕರಿದ್ದರು (passengers) ಎಂದು ಹೇಳಲಾಗಿದೆ. ಕೆಲವೇ ಸೆಕಂಡ್ ಗಳ ಅಂತರವಿದ್ದ ಕಾರಣ ಉಭಯ ವಿಮಾನಗಳಲ್ಲಿನ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
https://youtu.be/9pri_B-8DZU?si=9CjtZdSkEbyvpZKM