LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ಮೈಮೇಲೆ ಡಿಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ..

K2Kannadanews.in

Crime News ಸಿಂಧನೂರು : ಲೇ ಔಟ್ ನಿರ್ಮಾಣ ಮಾಡಲು ಕಳೆದ ಆರು ವರ್ಷಗಳಿಂದ ಅರ್ಜಿ ಸಲ್ಲಿಸಿದರು ಪ್ರತಿಕ್ರಿಯೆ ನೀಡಿದ ಅಧಿಕಾರಿಗಳ ಕಾರ್ಯವೈಕರಿಗೆ ಬೇಸತ್ತು ವ್ಯಕ್ತಿಯೋರ್ವ ನಗರ ಯೋಜನೆ ಪ್ರಾಧಿಕಾರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿದೆ.

https://youtu.be/GaQE1yWqV7E?si=J7dCJE-ekp-f9r0b

ಮಂಗಳವಾರ 12 ಗಂಟೆ ಸುಮಾರಿಗೆ ಸಿಂಧನೂರು ನಿವಾಸಿ ಶಂಕರಪ್ಪ ಸರ್ವೆ ನಂ 965/10 ಖಾಲಿ ಜಾಗವನ್ನು ಲೇ ಔಟ್ ಮಾಡಲು 2017 ರಲ್ಲಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಅಧಿಕಾರಿಗಳು ಪ್ರತಿಕ್ರಿಯೆ ಸದಾ ನಿರ್ಲಕ್ಷ ತೋರಿದ್ದಾರೆ. ಅವರ ಜಾಗದ ಪಕ್ಕದಲ್ಲಿರುವ ಮತ್ತೊಂದು ಖಾಲಿ ಜಾಗವನ್ನು 2024 ರಲ್ಲಿ ಲೇ ಔಟ್ ಮಾಡಲು ಅರ್ಜಿ ಸಲ್ಲಿಸಿದ ನಾಗರಾಜ ಹಾಗೂ ಅಮರೇಶ ಎಂಬುವರಿಗೆ ಲೇಔಟ್ ಮಾಡಲು ಪರವಾನಿಗೆ ನೀಡಿದ್ದು ತಮ್ಮ ಅತ್ತಿಗೆ ಯಾವುದೇ ರೀತಿ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಮನೆನೊಂದು ಕಚೇರಿಯಲ್ಲಿ ಡೀಸೆಲ್ ಮೈ ಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST