LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ಮೈ ಮೇಲೆ ವಿಷಪೂರಿತ ಹಾವುಗಳು.. ಬುರುಡೆ ಹೊತ್ತು ಬಂದ ಅಘೋರಿ..

K2kannadanews.in

https://youtu.be/wS0RVZKP6to?si=g6JzkV4fXMRv3bn3

Mahakumbh Mela ನ್ಯೂಸ್ ಡಸ್ಕ್ : ಈ ಬಾರಿಯ ಕುಂಭಮೇಳದಲ್ಲಿ ಸಾಕಷ್ಟು ಕುತುಹಲ, ವಿಶೇಷತೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅದರಲ್ಲೂ ಓರ್ವ ಅಘೋರಿ‌ ವಿಷಪೂರಿತ ಹಾವು, ತಲೆಬುರುಡೆ ಹಾಕಿಕೊಂಡು ಬಂದ ವೀಡಿಯೋ ಎಕ್ಸ್ ವೈರಲ್ ಆಗುತ್ತಿದೆ.

ಹೌದು ಉತ್ತರಪ್ರದೇಶದ ಕುಂಭಮೇಳದಲ್ಲಿ ಸಾಕಷ್ಟು ವಿಷಪೂರಿತ ಹಾವು, ತಲೆಬುರುಡೆಗಳ ಸಮೇತ ಬಂದಿದ್ದಾನೆ. ಆದರೆ ಈ ವಿಡಿಯೋ ಅಲ್ಲಿದೆಯೇ ಎಂಬುದು ಸ್ಪಷ್ಟವಾಗಿಲ್ಲದಿದ್ದರೂ, ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

https://youtu.be/uOJYQPChTes?si=c4I6c380FJ_ybbc9

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈ ಅಘೋರಿ ಬಾಬಾ ಎಲ್ಲಿಂದ ಬಂದಿದ್ದಾನೆ ? ಕುಂಭಮೇಳದಲ್ಲಿ ಇದು ನಿಜವಾಗಿ ನಡೆದಿದೆಯೇ..? ಎಂದು ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ಆದರೆ ನಿಜವಾಗಲೂ ಆತ ಅಲ್ಲಿಗೆ ಬಂದಿದ್ದಾನಾ ಎಂಬುದು ಸ್ಪಷ್ಟವಾಗದಿದ್ದರೂ.. ಕುಂಭಮೇಳದಲ್ಲಿ ವಿಚಿತ್ರ ಅಘೋರಿಗಳು ಮತ್ತು ಸಾಧುಗಳು ವಿಶೇಷ ಆಕರ್ಷಣೆಯಾಗಿ ನಿಂತಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST