LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ಲಿಂಗಸುಗೂರು : ಸಿಕ್ಕಸಿಕ್ಕ ವಾಹನಗಳ ಮೇಲೆ ಕಲ್ಲು ತೂರಿ ಕಳ್ಳತನಕ್ಕೆ ಯತ್ನ..

K2kannadanews.in

Crime News ಲಿಂಗಸೂಗೂರು : ಸಿಕ್ಕಸಿಕ್ಕ ವಾಹನಗಳ ಮೇಲೆ ಕಲ್ಲು ತೂರಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಮಧ್ಯರಾತ್ರಿ 2.30ಕ್ಕೆ ಗೋಲಪಲ್ಲಿ ಗ್ರಾಮದ ಬಳಿ ಜರಿಗಿದೆ.

https://youtu.be/tbp5QSuZZZ4?si=O9rB8RCgZmk7e3gs

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಗೋಲಪಲ್ಲಿ ಗ್ರಾಮದ ಬಳಿ‌ ಘಟನೆ ಜರುಗಿದ್ದು, ಸಾರಿಗೆ ಬಸ್, ಕಾರು ಹಾಗೂ ಲಾರಿಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಮಧ್ಯರಾತ್ರಿ 2 ಗಂಟೆಗೆ ಸುಮಾರಿಗೆ 30ಕ್ಕೂ ಅಧಿಕ ಕಳ್ಳರಿಂದ ಕಲ್ಲು ತೂರಾಟ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕಲ್ಲು ತೂರಾಟದಲ್ಲಿ ಬಸ್, ಕಾರು, ಲಾರಿಗಳ ಗಾಜು ಪುಡಿಪುಡಿಯಾಗಿದೆ.

ಈ ವೇಳೆ KSRTC ಬೀದರ್-ಬಳ್ಳಾರಿ ಬಸ್ ಜಖಂ ಆಗಿದ್ದು, ಜಲ್ಲಿನ ದಾಳಿ ಆಗುತ್ತಿದ್ದಂತೆ, ಎಚ್ಚೆತ್ತುಕೊಂಡ ಚಾಲಕರು ಕಲ್ಲು ತೂರಾಟದ ನಂತರ ವಾಹನ ನಿಲ್ಲಿಸದೇ ಮುಂದೆ ಸಾಗಿದ್ದಾರೆ. ವಾಹನಗಳನ್ನು ನಿಲ್ಲಿಸದೇ ಮುಂದೆ ಸಾಗಿದ್ದರಿಂದ ಕಳ್ಳತನ ವಿಫಲವಾಗಿದೆ. ನಂತರ ಸ್ಥಳದಿಂದ ಕಳ್ಳರು ಓಡಿ ಹೋಗಿದ್ದಾರೆ. ಇನ್ನೂ ಪ್ರಯಾಣಿಕರು ಹೇಳುವಂತೆ 30 ಕ್ಕೂ ಅಧಿಕ ಕಳ್ಳರು ಇದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST