LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ರಿವಾರ್ಡ್ಸ್ ಮೆಸೆಜ್ ಆಸೆ ತೋರಿಸಿ ವಂಚನೆ : SBI ಗ್ರಹಕರೆ ಎಚ್ಚರ...

K2kannadanews.in


Rewards scam ನ್ಯೂಸ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆಗಳು ಮಿತಿಮೀರಿ ಹೋಗಿದೆ. ರಿವಾರ್ಡ್ ಗಳ ಹೆಸರಲ್ಲಿ ಇದೀಗ ವಂಚನೆ ಮಾಡುವ ಪ್ರಕರಣ ಮತ್ತು ಜಾಲಗಳು ಪತ್ತೆಯಾಗಿದವೆ. ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (State Bank of India) ಹೆಸರು ಬಳಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಎಸ್​ಬಿಐ ಬ್ಯಾಂಕ್​ನಿಂದ ರಿವಾರ್ಡ್ಸ್ ಬಂದಿರುವ ರೀತಿ ಮೆಸೇಜ್ ಕಳುಹಿಸಿ ವಂಚಿಸುತ್ತಿದ್ದಾರೆ.


https://youtu.be/4_Ee4yedfeA?si=E-1tm9-kurIZMHvG

ಹೀಗಾಗಿ ಎಕ್ಸ್ ಖಾತೆ ಪೋಸ್ಟ್ ಮೂಲಕ ಪಿಐಬಿ, ಬ್ಯಾಂಕ್ ಗ್ರಾಹಕರು ಅಪರಿಚಿತ ಫೈಲ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳಬೇಡಿ ಅಥವಾ ಲಿಂಕ್​​ಗಳನ್ನು ಕ್ಲಿಕ್ ಮಾಡಬೇಡಿ, ಗ್ರಾಹಕರು ಎಚ್ಚರ ವಹಿಸಬೇಕು ಎಂದು ಸರ್ಕಾರದ ಪ್ರೆಸ್​ ಇನ್ಫರ್​ಮೇಷನ್ ಬ್ಯೂರೋ (PIB) ಸೂಚಿಸಿದೆ. ಪಿಐಬಿ ಫ್ಯಾಕ್ಟ್​ಚೆಕ್ ತನ್ನ ಎಕ್ಸ್​​​ನಲ್ಲಿ ಬ್ಯಾಂಕ್ ಬಳಕೆದಾರರನ್ನು ಎಚ್ಚರಿಸಿದೆ. ಎಸ್​ಬಿಐ ರಿವಾರ್ಡ್​​ಗಳನ್ನು ರಿಡೀಮ್ ಮಾಡಲು ಎಪಿಕೆ ಫೈಲ್ ಅನ್ನು ಡೌನ್ ಲೋಡ್ ಮಾಡಲು ಮತ್ತು ಇನ್​ಸ್ಟಾಲ್​ ನಿಮಗೆ ಸಂದೇಶ ಬಂದಿದೆಯೇ? ಒಂದು ವೇಳೆ ಬಂದಿದ್ದರೆ ಎಚ್ಚರ.


ಕಾರಣ ಎಸ್​ಬಿಐ ಬ್ಯಾಂಕ್​ ಎಂದಿಗೂ ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಲಿಂಕ್​ಗಳನ್ನು ಅಥವಾ ಎಪಿಕೆ ಫೈಲ್​ಗಳನ್ನು ಡೌನ್​ಲೋಡ್ ಅಥವಾ ಇನ್​ಸ್ಟಾಲ್ ಮಾಡಲು ಕಳುಹಿಸುವುದಿಲ್ಲ ಎಂದು ಎಚ್ಚರಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಹಣಕಾಸು ವಂಚನೆಯ ಬಗ್ಗೆ ಗ್ರಾಹಕರನ್ನು ಎಚ್ಚರಿಸಲು ಕೃತಕ ಬುದ್ಧಿಮತ್ತೆ (Artificial intelligence) ಸಿಸ್ಟಮ್​ ಪರಿಚಯಿಸಲು ಮುಂದಾಗಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಡಿಜಿಟಲ್ ವಂಚನೆಗಳಲ್ಲಿ ಸುಮಾರು 120.3 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.



Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST