LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮೈಸೂರು ಅರಸ, ಸಂಸದ ಯದುವೀರ್ ಅವರಿಂದ ಮೈತುಂಬಿದ ವಿವಿ ಸಾಗರಕ್ಕೆ ಭಾಗಿನ.!

ಚಿತ್ರದುರ್ಗ : ಈ ಭಾಗದ ಜನರಿಗೂ, ಮೈಸೂರಿನ ಅರಮನೆಗೂ ಅವಿನಾಭಾವ ಸಂಬಂಧವಿದೆ ಈ ಭಾಗದ ಜನರಿಗೆ ನೀರು ಕೊಡುವ ದೃಷ್ಟಿಯಿಂದ ಈ ಡ್ಯಾಂ ನಿರ್ಮಾಣ ಅರಮನೆಗೆ ನಿಕಟವಾದ ಸಂಬಂಧ ಇರೋದ್ರಿಂದ ಇಂದು ಬಾಗಿನ ಅರ್ಪಣೆ ಮೂರನೇ ಬಾರಿ ತುಂಬಿರುವುದರಿಂದ ಗಂಗೆ, ವರುಣನಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂಸದ ಯದುವೀರ್ ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಜಲಾಶಯ ಭರ್ತಿ ಹಿನ್ನೆಲೆ ಜಲಾಶಯಕ್ಕೆ ಸಂಸದ ಹಾಗೂ ಮೈಸೂರು ಅರಸ ಯದುವೀರ್ ಕೃಷ್ಣದತ್ತ ಒಡೆಯರ್ ಬಾಗಿನ ಅರ್ಪಿಸಿ ವಿವಿಸಾಗರ ಜಲಾಶಯಕ್ಕೆ ವಿಶೇಷ ಪೂಜಾ ಕೈಂಕಾರ್ಯ ನೆರವೇರಿಸಿದ ಬಳಿಕ ಮಾದ್ಯಮಗಳಿಗೆ ಮಾತನಾಡಿದ ಸಂಸದ ಯದುವೀರ್  ಕೃಷ್ಣರಾಜ ಒಡೆಯರ್ ತಾಯಿ ಕೆಂಪನಂಜಮ್ಮಣ್ಣಿ ನೆನಪಿಗಾಗಿ ಕಟ್ಟಿದ್ದ ವಿವಿ ಸಾಗರ ಜಲಾಶಯ ವಿವಿ ಸಾಗರ ಜಲಾಶಯಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ ಪೂರ್ಣಗೊಂಡಿದೆ ಇದೊಂದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು.

ವಿವಿ ಸಾಗರ ತುಂಬಿದ್ದು ಅತ್ಯಂತ ಸಂತಸದ ವಿಷಯ. ಈ ಜಿಲ್ಲೆಯ ಜನರಿಗೆ ವರ್ಷ ಪೂರ್ತಿ ನೀರು ಲಭ್ಯಕ್ಕೆ ನಿರ್ಮಾಣ ಮಾಡಿತ್ತು. ಈವರೆಗೆ ಜಲಾಶಯ ಸಮಾಜಕ್ಕೆ ಲಾಭ ಆಗುತ್ತ ಬಂದಿದೆ. ಇದಕ್ಕೆ ನಮಗೆ ಮೊದಲಿಂದ ಸಂಬಂಧವಿದ್ದು ಬಾಗಿನ ಅರ್ಪಣೆ. ವರುಣ, ಗಂಗಾ ತಾಯಿಗೆ ಎಷ್ಟು ಕೃತಜ್ಞತೆ ಕೊಟ್ಟರೂ ಸಾಲದು. ಬಾಗಿನ ಅರ್ಪಿಸುವ ಮೂಲಕ ನಮ್ಮ  ವಂದನೆಗಳನ್ನ ಅರ್ಪಿಸುತ್ತೇವೆ ಎಂದರು.

ಅಧಿಕಾರ ಇದ್ದಾಗ ಪ್ರಕ್ರಿಯೆ ಏನಿದೆ ಅದನ್ಮ ಅನುಸರಿಸುತ್ತಾ ಹೋಗುತ್ತಾರೆ. ನಮಗೆ ಹಿಂದೆಯೂ ವಿಶೇಷವಾಗಿ ನಮ್ಮನ್ನ ಆಹ್ವಾನಿಸಿರಲಿಲ್ಲ. ಸ್ಥಳಿಯರು ನಮ್ಮನ್ನ ಆಹ್ವಾನ ಕೊಡುತ್ತಿದ್ದರು ಹಾಗೆ ಇವತ್ತು ನಡೆದಿದೆ.ಇದರಲ್ಲಿ ರಾಜಕೀಯ ಮಾಡುವ ಯಾವ ಅವಶ್ಯಕತೆ ಇರುವುದಿಲ್ಲ.ಅಧಿಕಾರದಲ್ಲಿ ಇರುವವರೇ ಬಾಗಿನ ಅರ್ಪಿಸುವುದು.ಸಮಸ್ತ ಕನ್ನಡಿಗರು ಅವರಿಗೆ ಅಧಿಕಾರ ನೀಡಿ ಸ್ಥಾನಕ್ಕೆ ಕೂರಿಸಿದ್ದಾರೆ.ದೇವರ ಕೃತಜ್ಞತೆ ಸಲ್ಲಿಸುವಲ್ಲಿ ನಮ್ಮ ಕಡೆಯಿಂದ ರಾಜಕೀಯ ಆಗಲ್ಲ ಎಂದು ಯದುವೀರ ತಿಳಿಸಿದರು.

ಪ್ರಾರಂಭದಲ್ಲಿ ವಿವಿ ಸಾಗರ ಜಲಾಶಯ ವಿವಿ ಪುರದಲ್ಲಿ ಸಂಸದ ಯದುವೀರ್ ಒಡೆಯರ್ಗೆ ಅದ್ದೂರಿ ಸ್ವಾಗತ ನೀಡಿ ಜೆಸಿಬಿಯ ಮೂಲಕ ಹೂವಿನ್ನು ಚಲ್ಲಿ ಮಾಲಾರ್ಪಣೆ ಮಾಡಿ ಅಭಿಮಾನಿಗಳು ಸಂತಸಪಟ್ಟರುಸತತ ನೂರು ವರ್ಷಗಳಲ್ಲಿ ಮೂರನೇ ಬಾರಿಗೆ ಕೋಡಿ ಬಿದ್ದಿರುವ ಹಿನ್ನಲೆಯಲ್ಲಿ ಯದುವೀರ್ ಒಡೆಯರ್ ಭಾಗಿನವನ್ನು ಸಲ್ಲಿಸಿದರು. ಈ ಸಂಧರ್ಭದಲ್ಲಿ ಬಿಜೆಪಿ ಸ್ಥಳೀಯ ನಾಯಕರು ಸಾಥ್ ನೀಡಿದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮದುವೆಗೆ ತೆರಳುತ್ತಿದ್ದ ವಾಹನ ಬಿಸಿಲೆ ಘಾಟ್ ತಿರುವಿನಲ್ಲಿ ಪಲ್ಟಿ: 20ಕ್ಕೂ ಅಧಿಕ ಮಂದಿಗೆ ಗಾಯನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲುಸಲ್ಮಾನ್ ಖಾನ್ ವಿರುದ್ಧದ ‘ಭಯೋತ್ಪಾದಕ’ ವದಂತಿ ಸುಳ್ಳು - ಪಾಕಿಸ್ತಾನ ಸರ್ಕಾರದ ಅಧಿಕೃತ ಸ್ಪಷ್ಟನೆ!ಆಭರಣ ಪ್ರಿಯರು ಫುಲ್​ ಖುಷ್… ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ‘ಮೊಂಥಾ’ ಚಂಡಮಾರುತ - ಆಂಧ್ರಪ್ರದೇಶದಲ್ಲಿ ಇಬ್ಬರು ಸಾವು‘ಭಾರತದಲ್ಲಿ ಸ್ವತಂತ್ರವಾಗಿ ಧೈರ್ಯದಿಂದ ಬದುಕುತ್ತಿದ್ದೇನೆ., ಬಾಂಗ್ಲಾದೇಶಕ್ಕೆ ಬರಲ್ಲ” – ಶೇಖ್ ಹಸೀನಾ7565 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಸಲ್ಲಿಸಿ ಅರ್ಜಿಐಎಎಸ್‌ ತಹಸಿನ್ ಬಾನು ದವಡಿ ಸ್ಪೂರ್ತಿದಾಯಕ ಕಥನಮಾಟಮಂತ್ರದ ಅಪಾಯ ಹೆಚ್ಚು! ತಪ್ಪದೇ ಪಾಲಿಸಬೇಕಾದ 7 ನಿಯಮಗಳಿವುಪಬ್ಲಿಕ್ ಪ್ರಾಸಿಕ್ಯೂಟರ್ ಲೋಕಾಯುಕ್ತ ಪೊಲೀಸರ ಬಲೆಗೆ.!