LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

BREAKING: ರೋಹಿತ್ ಪಡೆಗೆ ಆಘಾತ - ಬರೀ 46 ರನ್‌ಗೆ ಆಲ್ ಔಟ್..! cricket

ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದಾಖಲೆ ಎನ್ನಬಹುದಾದ ರೀತಿಯಲ್ಲಿ ಟೀಮ್ ಇಂಡಿಯಾ ಕೇವಲ 46ರನ್‌ಗೆ ಆಲ್ ಔಟ್ ಆಗಿದೆ. ಇದರಲ್ಲಿ ಐದು ಬ್ಯಾಟ್ಸ್‌ಮನ್ ಬರೀ ಸೊನ್ನೆಗೆ ಔಟ್ ಆಗಿದ್ದಾರೆ. ಈ ಮೂಲಕ ತಂಡವನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ಕಳಪೆ ಪ್ರದರ್ಶನ ತೋರಿದ್ದಾರೆ. ಟೀಮ್ ಇಂಡಿಯಾಗೆ ಈ ರೀತಿ ಮುಖಭಂಗವಾಗಲು ಮಳೆ ಕಾರಣವಾಯ್ತಾ? ಎಂಬ ಚರ್ಚೆಗಳು ಶುರುವಾಗಿವೆ. ನ್ಯೂಜಿಲೆಂಡ್ ಬೌಲರ್ಸ್ ವಿರುದ್ಧ ಆಡಲು ಪರದಾಡಿದ್ದು, ಪಂತ್ ಮತ್ತು ಜೈಸ್ವಾಲ್ ಬಿಟ್ಟರೆ ಯಾವೊಬ್ಬ ಬ್ಯಾಟ್ಸ್​​ಮನ್ ಕೂಡ ಎರಡಂಕಿ ದಾಟಲಿಲ್ಲ. ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಆರ್​. ಅಶ್ವಿನ್ ಒಂದೇ ಒಂದು ರನ್​ ಗಳಿಸಿದೇ ಔಟ್ ಆಗಿದ್ದಾರೆ. ಅದರಲ್ಲೂ ಆರ್ ಅಶ್ವಿನ್ ಗೋಲ್ಡನ್ ಡಕ್ ಆಗಿ ಕೆಟ್ಟ ದಾಖಲೆ ಬರೆದಿದ್ದಾರೆ.ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದಾಖಲೆ ಎನ್ನಬಹುದಾದ ರೀತಿಯಲ್ಲಿ ಟೀಮ್ ಇಂಡಿಯಾ ಕೇವಲ 46ರನ್‌ಗೆ ಆಲ್ ಔಟ್ ಆಗಿದೆ. ಇದರಲ್ಲಿ ಐದು ಬ್ಯಾಟ್ಸ್‌ಮನ್ ಬರೀ ಸೊನ್ನೆಗೆ ಔಟ್ ಆಗಿದ್ದಾರೆ. ಈ ಮೂಲಕ ತಂಡವನ್ನು ಸಂಕಷ್ಟಕ್ಕೆ ದೂಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆ ಬಿಟ್ಟು ಬಂದ ಅಪ್ರಾಪ್ತೆ ಪುಸಲಾಯಿಸಿ ತಿರುಪತಿಗೆ ಕರೆದೊಯ್ದು ಅತ್ಯಾಚಾರ..!ಗಾಝಾದ ಮೇಲೆ ಇಸ್ರೇಲ್’ನಿಂದ ಭಯೋತ್ಪಾದಕ ದಾಳಿ: ಪುಟ್ಟ ಮಕ್ಕಳು ಸೇರಿ 300 ಮಂದಿ ಮೃತ್ಯು'ನಾಗ್ಪುರ ಹಿಂಸಾಚಾರ ಪೂರ್ವಯೋಜಿತ ಪಿತೂರಿಯೇ ಎಂಬ ಬಗ್ಗೆ ಪೊಲೀಸ್ ತನಿಖೆ'- ಏಕನಾಥ್ ಶಿಂಧೆಕೈ ಕಾರ್ಯಕರ್ತೆ ಮೇಲೆ ಹೆಚ್.ಎಂ.ರೇವಣ್ಣ ಹಲ್ಲೆ ಆರೋಪ; ದೂರು ದಾಖಲುಔರಂಗಜೇಬ್ ಸಮಾಧಿ ವಿಚಾರಕ್ಕೆ ಹಿಂಸಾಚಾರ: ನಾಗ್ಪುರದಲ್ಲಿ ಕರ್ಪ್ಯೂ ಜಾರಿ'ಆರ್‌ಬಿಐನಿಂದ 4,000 ಕೋ.ರೂ. ಕೈ ಸಾಲ'- ತೆಲಂಗಾಣ ಸಿಎಂIPL ನಿಯಮ ಪರಿಷ್ಕರಣೆ : ಈ ನಿಯಮ ಏನು ಹೇಳುತ್ತೇ ಗೊತ್ತಾ….?ಸುಪ್ರೀಂ ಕೋರ್ಟ್‌ನ ಜಡ್ಜ್ ಆಗಿ ಜೊಯಮಲ್ಯ ಬಾಗ್ಚಿ ಅಧಿಕಾರ ಸ್ವೀಕಾರಎಪ್ರಿಲ್.18ರ ಬದಲಿಗೆ ಎಪ್ರಿಲ್.15ರಂದು ಸಿಇಟಿ ಕನ್ನಡ ಪರೀಕ್ಷೆವೇತನ ಕಡಿತ : T20 ಸರಣಿಯಿಂದ ಹಿಂದೆ ಸರಿದ ಪಾಕ್‌ ಆಟಗಾರರು ….!