LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

BSNL: ಒಂದೇ ತಿಂಗಳಲ್ಲಿ 30,00,000 ಏರಿಕೆಯಾದ ಬಳಕೆದಾರರು…! ಇಲ್ಲಿದೆ ಅಪ್ಡೇಟ್

ನವದೆಹಲಿ : ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆಯುತ್ತಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಸೇವೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ದೇಶ ಬೇರೆ ಯಾವ ಟೆಲಿಕಾಂ ಸಂಸ್ಥೆಗಳಿಗೂ ಇರದಷ್ಟು ಬೇಡಿಕೆ ಈ ಬಿಎಸ್‌ಎನ್‌ಎಲ್‌ಗೆ ಬಂದಿದೆ. ಈ ಕಾರಣದಿಂದಲೇ BSNL ಬಳಕೆದಾರರ ಸಂಖ್ಯೆ ಅತೀ ಕಡಿಮೆ ಸಮಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಆಗಿದೆ.

ಜಿಯೋ, ಏರ್‌ಟೆಲ್, ವಿಐ ಸೇರಿದಂತೆ ಇನ್ನಿತರ ಟೆಲಿಕಾಂ ಸಂಸ್ಥೆಗಳಿಗಿಂತಲೂ ಅತೀ ಕಡಿಮೆ ಸಮಯದಲ್ಲಿ ಬರೋಬ್ಬರಿ 3 ಮಿಲಿಯನ್ ಚೆಂದಾದಾರನ್ನು ಗಳಿಸಿಕೊಂಡು ಮುನ್ನುಗ್ಗುತ್ತಿದೆ. ಹೊಸ ಲೋಗೋ ಬದಲಾಗುತ್ತಿದ್ದಂತೆ ಬಿಎಎಸ್‌ಎನ್‌ಎಲ್ ಲಕ್ ಸಹ ಬದಲಾಗಿದೆ ಎಂದು ಗ್ರಾಹಕರು ಮಾತನಾಡಿಕೊಳ್ಳುತ್ತಿದ್ದಾರೆ.

 

ಟೆಲಿಕಾಂ ನಿಯಂತ್ರಕ TRAI ನೀಡಿರುವ ಇತ್ತೀಚಿನ ಮಾಹಿತಿ ಪ್ರಕಾರ, ಹೊಸದಾಗಿ ಹಾಗೂ ವಿವಿಧ ಬೇರೆ ಬೇರೆ ಟೆಲಿಕಾಂಗ್ ಕಂಪನಿಗಳಿಂದ BSNL ಚೆಂದಾದಾರರ (ಪೋರ್ಟ್) ಸಂಖ್ಯೆ ಹೆಚ್ಚಾಗುತ್ತಿದೆ. ಕಡಿಮೆ ಬೆಲೆಯ ರೀಚಾರ್ಜ್, ವಿಶಿಷ್ಟ ಯೋಜನೆಗಳು, ಗ್ರಾಹಕ ಸೇಹಿ ಪ್ಲಾನ್‌ಗಳಿಂದ ಕಳೆದ ಎರಡೇ ತಿಂಗಳಲ್ಲಿ ಬಿಎಸ್‌ಎನ್‌ಎಲ್ ಗರಿಷ್ಠ ಹಂತದಲ್ಲಿ ಬೆಳವಣಿಗೆ ಹೊಂದುತ್ತಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
-ಜೇಡರ ದಾಸಿಮಯ್ಯ ಅವರ ವಚನ….!30 ಲಕ್ಷ ರೂ. ಮೇಲ್ಪಟ್ಟ ಆಸ್ತಿ ನೋಂದಣಿಗೆ ಪ್ಯಾನ್‌ ಮಾಹಿತಿ ಕಡ್ಡಾಯಪಾಕ್‌ ಏಜೆಂಟ್‌ ಜೊತೆ ಭಾರತೀಯ ಸೇನಾ ತಾಣಗಳ ಫೋಟೊ ಹಂಚಿಕೊಂಡ ಗುಜರಾತ್‌ ವ್ಯಕ್ತಿ ಅರೆಸ್ಟ್ರಾಜ್ಯದಲ್ಲಿ ಕೊರೊನಾ ಹೆಚ್ಚಳ: 'ಇನ್ಮುಂದೆ ಕೋವಿಡ್ ಟೆಸ್ಟ್ ಕಡ್ಡಾಯ'- ದಿನೇಶ್ ಗುಂಡೂರಾವ್ ಸೂಚನೆಪಪ್ಪು ಲೋಹರಾ ಸೇರಿ ಮತ್ತಿಬ್ಬರು ಮೋಸ್ಟ್ ವಾಂಟೆಡ್ ನಕ್ಸಲರನ್ನ ಹತ್ಯೆ ಮಾಡಿದ ಭಧ್ರತಾ ಪಡೆ'ಮುಂದಿನ ವರ್ಷ 600 ಕೋಟಿ ವೆಚ್ಚದ ಅನುಭವ ಮಂಟಪ ಲೋಕಾರ್ಪಣೆ ಮಾಡ್ತೇವೆ'- ಸಿ.ಎಂಕೇರಳ ಕರಾವಳಿಗೆ ವಾಡಿಕೆ ಮೊದಲೇ ಮುಂಗಾರು ಪ್ರವೇಶಜಾರ್ಖಂಡ್‌: ಪ್ರಮುಖ ನಾಯಕ ಸೇರಿ ಇಬ್ಬರು ಮಾವೋವಾದಿಗಳ ಹತ್ಯೆರಾಜ್ಯದಲ್ಲಿ ಕೋವಿಡ್ ಸೋಂಕು ಏರಿಕೆ ಹಿನ್ನಲೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆಇಂದು ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ