LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಚಿಗಟೇರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಲಹಾ ಸಮಿತಿಗೆ ಸದಸ್ಯರುಗಳ ಆಯ್ಕೆ

 

  ದಾವಣಗೆರೆ .:  ನಗರದ ಸಾರ್ವಜನಿಕರ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ನೂತನವಾಗಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ವೆಂಕಟೇಶ್ ನಾಯ್ಕ ಬಿನ್ ಚಂದ್ರನಾಯ್ಕ, ಜಿ. ದೇವೇಂದ್ರಪ್ಪ ಬಿನ್ ಗೋವಿಂದಪ್ಪ,  ಲೀಲಾ ಕೆ.ಎನ್ ಕೋಂ ಕೆ.ಸಿ.ನಾಗರಾಜ , ರುದ್ರೇಶ್ ಎಸ್.ಎಂ ಬಿನ್ ಶಿವಯ್ಯ ಎಂ , ಮಹಾಂತೇಶ ಜಿ.ಹೆಚ್ ಬಿನ್ ಹನುಮಂತಪ್ಪ, ವಿನಾಯಕ ಎಸ್.ವಿ ಬಿನ್ ವಿಶ್ವಮೂರ್ತಿ,  ಕೋಳಿ ಇಬ್ರಾಹಿಂ ಬಿನ್ ಶೇಖ್ ಸಾಬ್ , ಶಿವಮೂರ್ತಿ ಎಂ.ಬಿ ಬಿನ್ ಬಸವರಾಜಪ್ಪ ಎಂ.ಹೆಚ್ ಇವರುಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಚಿಗಟೇರಿ ಜಿಲ್ಲಾ ಆಸ್ಪತ್ರೆ ಅಧೀಕ್ಷಕರಾದ ಡಾ; ನಾಗೇಂದ್ರಪ್ಪ ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಸಕರ ಅಮಾನತು ವಿಚಾರ: ರಾಜ್ಯಪಾಲರು ಮಧ್ಯಸ್ಥಿಕೆ ವಹಿಸಲು ನಿಯೋಗದ ಮನವಿಕೇರಳ ಸಿಎಂ ಕಚೇರಿ ಮತ್ತು ನಿವಾಸಕ್ಕೆ ಬಾಂಬ್ ಬೆದರಿಕೆ'ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಹೋರಾಡುವ ಧೈರ್ಯ ಇಲ್ಲ'- ಉಗ್ರ ಪನ್ನುಗಡುವು ಮುಗಿದರೂ ಭಾರತ ತೊರೆಯದ ಪಾಕ್ ಪ್ರಜೆಗಳಿಗೆ 3 ವರ್ಷ ಜೈಲು, 3 ಲಕ್ಷ ದಂಡಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BPNL)ನಲ್ಲಿ ಖಾಲಿ ಇರುವ 12,981 ಹುದ್ದೆಗಳ ನೇಮಕಾತಿ..! ಕೂಡಲೇ ಅರ್ಜಿ ಸಲ್ಲಿಸಿಕರ್ನಾಟಕದಲ್ಲಿದ್ದ ನಾಲ್ವರು ಪಾಕಿಸ್ತಾನಿ ಪ್ರಜೆಗಳು ಗಡಿಪಾರುಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ತೆಗೆಸದಂತೆ ಸಚಿವ ಸೋಮಣ್ಣ ಸೂಚನೆಪೂಂಚ್ ಸೆಕ್ಟರ್‌ನಲ್ಲಿ ಮೊದಲ ಬಾರಿಗೆ ಕದನ ವಿರಾಮ ಉಲ್ಲಂಘಿಸಿದ ಪಾಕ್ - ಗುಂಡಿನ ದಾಳಿಭಾರತದಲ್ಲಿ ನೂರಾರು ಪಾಕಿಸ್ತಾನಿ ಯೂಟ್ಯೂಬ್​ ಚಾನೆಲ್​ಗಳಿಗೆ ನಿಷೇಧಡ್ರಗ್ಸ್ ಪ್ರಕರಣ - ಇಬ್ಬರು ಮಲಯಾಳಂ ನಿರ್ದೇಶಕರ ಬಂಧನ