K2kannadanews.in
CID custadi ರಾಯಚೂರು : ನಗರದ ದರ್ವೇಶ್ ಗ್ರೂಪ್‌ನ ಬಹುಕೋಟಿ ವಂಚನೆ (Ford) ಪ್ರಕರಣದ ತನಿಖೆಯನ್ನ (Investigation) ಸಿಐಡಿ ಅಧಿಕಾರಿಗಳು (CID officer's) ಚುರುಕುಗೊಳಿಸಿದ್ದಾರೆ. ಇಂದು ಮತ್ತೆ ಇಬ್ಬರು ಆರೋಪಿಗಳನ್ನು (accused) ನ್ಯಾಯಾಲಯಕ್ಕೆ (Court) ಹಾಜರುಪಡಿಸಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
[video width="848" height="480" mp4="https://k2kannadanews.in/wp-content/uploads/2024/07/VID-20240730-WA0025.mp4"][/video]
ಹೌದು ಇಂದು ರಾಯಚೂರು (Raichur) ನಗರದ ಜೆಎಂಎಫ್ ಸಿ (JMFC) ಕೋರ್ಟ್ ಗೆ ಬಂಧನದ ಬಳಿಕ (After arrest) ಮೂವರು ಆರೋಪಿಗಳನ್ನ ಕೋರ್ಟ್ ಗೆ ಹಾಜರುಪಡಿಸಿದ ಸಿಐಡಿ ಅಧಿಕಾರಿಗಳು, ಡಾ.ವಸೀಮ್, ಅಖಿಲ್ ಎಂಬ ಇಬ್ಬರು ಏಜಂಟರುಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರೆ. ಇನ್ನೂ ಮಹಮ್ಮದ್ ಹುಸೇನ್ ಸುಜಾಗಾಗಿ ಸಿಐಡಿ ತೀವ್ರ ಶೋಧ ನಡೆಸಿದೆ.