E-PAPER
17 Nov 2026, 05:21:14 PM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ದಿ|ಡಾ.ವ್ಯಾಸರಾವ್ ನಿಂಜೂರ ರವರ ಸ್ಮರಣಾರ್ಥ* ರಾಜ್ಯ ಸ್ತರೀಯ ಸಣ್ಣ ಕಥಾ ಸ್ಪರ್ಧೆ

ಮೊನ್ನೆ ದಿನಾಂಕ ೩-೧೧-೨೦೨೬ ರಂದು ನಿಧನರಾದ
ಕನ್ನಡದ ಖ್ಯಾತ ಸಾಹಿತಿ ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕೃತ, ವರ್ಧಮಾನ ಪ್ರಶಸ್ತಿ ಪುರಸ್ಕೃತ, ಯುವ ಪ್ರತಿಭೆಗಳ ಮಾರ್ಗದರ್ಶಿ ಮುಂಬೈ BARC ವಿಜ್ಞಾನಿ, ಸಂಘಟಿಕ
*ದಿ|ಡಾ.ವ್ಯಾಸರಾವ್ ನಿಂಜೂರ ರವರ ಸ್ಮರಣಾರ್ಥ*
ಸಣ್ಣ ಕಥಾ ಸ್ಪರ್ಧೆಯನ್ನು ನಮ್ಮ ವಿದ್ಯಾಧರ ಕನ್ನಡ ಪ್ರತಿಷ್ಠಾನವು ಆಯೋಜಿಸುತ್ತಿದೆ.

ನಿಯಮಗಳು
1)ಪ್ರವೇಶ ಶುಲ್ಕ ಕೇವಲ 100/- ಒಬ್ಬರಿಗೆ
2)A-4 size ನಲ್ಲಿ ಒಂದುವರೇ ಪುಟ ಅಥವಾ ೩೫೦ ಪದಗಳು ಮಿಕ್ಕದಂತೆ ಕೇವಲ ಒಂದು ಕಥೆ ಮಾತ್ರ.
3)ಟೈಪ್ ಮಾಡಿದ್ದು ಕಳಿಸಬೆಕು.
೩)ಸ್ಪಷ್ಟ ವಿಳಾಸ, ಪಿನ್ ಕೋಡ್: ಸಂಪರ್ಕ ನಂ ಸಹಿತ
ಪುಟ್ಟ ಕಿರುಪರಿಚಯ, ಒಂದು ಫೋಟೋ ಇವು ಪ್ರತ್ಯೇಕವಿರಲಿ.
ಕಥೆಯ ಒಳಭಾಗದಲ್ಲಿ ನಿಮ್ಮ ಹೆಸರು ಬೇಡ.
4)ಕೆಳಗೆ ತಿಳಿಸಿದ ನಂಬರ್ ಗೆ ಪ್ರವೇಶ ಶುಲ್ಕ ಪಾವತಿಸಿ *ಫೋನ್ ಪೇ ಮಾಡಿದ ಸ್ಕ್ರೀನ್ ಶಾಟ್* *ಕಳಿಸುವುದು ಕಡ್ಡಾಯ*
5) ಕಥೆಯನ್ನು ಕೋರಿಯರ್, ಸ್ಪೀಡ್ ಮುಖಾಂತರವೇ ಕಳಿಸಬೇಕು
6)ಅಂಚೆ ವಿಳಂಬಕ್ಕೆ ಪ್ರತಿಷ್ಠಾನ ಹೊಣೆ ಯಾಗದು.
7) ಕೊನೆಯ ದಿನ *೨೦-೧೧-೨೦೨೬* ಅವಧಿ ಮೀರಿ ಬಂದವುಗಳನ್ನು ಸ್ವೀಕರಿಸಲಾಗುವುದಿಲ್ಲ.
8) ಬಹುಮಾನ
*ಪ್ರಥಮ:೨೦೦೦/-
*ದ್ವಿತಿಯ:೧೫೦೦/-
*ತ್ರಿತಿಯ:೧೦೦೦/-
೩ ಸಮಾಧಾನಕರ(ಪ್ರಶಸ್ತಿ ಪತ್ರ, ಸ್ಮರಣಿಕೆ, ಕೃತಿ ಗೌರವ)
9)ಶುಲ್ಕ ಪಾವತಿ ಫೋನ್ ಪೇ ನಂ: *9620642054*
ಸಮಸ್ತ ಕನ್ನಡಿಗರು ಭಾಗವಹಿಸಿಬಹುದು.

ಕಥೆ ಕಳಿಸುವ ವಿಳಾಸ

VIDYADHAR MUTALIK DESAI
PRESIDENT
VIDYADHAR KANNADA
PRATISTHANA
VADIRAJ KUTIR
NEW PATRAVALI CHAWL
NR.RAGHAVENDRA SWAMI
MATHA, MALAMADDI
DHARWAD 580007
ಹೆಚ್ಚಿನ ಮಾಹಿತಿಗಾಗಿ
9916119338

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬೆಳಗಾವಿ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ಪ್ರವೇಶ ಮತ್ತು ಅಭಿಮುಖೀಕರಣ ಕಾರ್ಯಕ್ರಮವೀರ ವನಿತೆ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮ - 2026ಮಂಡೋಳ್ಳಿಯಲ್ಲಿ ₹1.70 ಕೋಟಿ ವೆಚ್ಚದಲ್ಲಿ ಶ್ರೀ ಮಾರುತಿ ದೇವಸ್ಥಾನ ನಿರ್ಮಾಣ