LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ವಿಧಾನ, ವಿಕಾಸ ಸೌಧದಲ್ಲಿಯೂ ಮುನಿರತ್ನ ರೇ*.. ಸಂತ್ರಸ್ತೆಯಿಂದ ಸ್ಫೋಟಕ ಹೇಳಿಕೆ..?

K2kannadanews.in




Munirthna case ನ್ಯೂಸ್ ಡೆಸ್ಕ್ : ಬಿಬಿಎಂಪಿ ಗುತ್ತಿಗೆದಾರನಿಗೆ ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದನೆ ಪ್ರಕರಣದಲ್ಲಿ ಆರ್‌ಆರ್‌ ನಗರ ಬಿಜೆಪಿ ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ಇದರೆ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಮತ್ತೆ ಬಂಧಿಸಿದ್ದರು. ಇನ್ನೂ ಇದೀಗ ಪೊಲೀಸರ ವಿಚಾರಣೆ ವೇಳೆ ಸಂತ್ರಸ್ತ ಮಹಿಳೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.




ಸಂತ್ರಸ್ತ ಮಹಿಳೆಯು ಪೊಲೀಸರ ಮುಂದೆ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ. ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿಯೂ ನನ್ನ ಮೇಲೆ ಶಾಸಕರು ಅತ್ಯಾಚರವೆಸಗಿದ್ದಾರೆ ಎಂದು ವಿಚಾರಣೆ ವೇಳೆ ಮಹಿಳೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.


https://youtube.com/shorts/7rVXH6oFadc?si=e2xaVC1BR4DmGIRi

ಸದ್ಯ ಮಹಿಳೆಯ ಈ ಹೇಳಿಕೆ ಇದೀಗ ರಾಜ್ಯದ ಜನತೆಯನ್ನೇ ಆಘಾತಕ್ಕೀಡುಮಾಡಿದೆ. ಶಾಸಕರ ವಿರುದ್ಧ ವಿರೋಧಿಗಳಿಗೆ ಏಡ್ಸ್‌ ಇಂಜೆಕ್ಟ್‌ ಮಾಡುವ ಆರೋಪದ ನಡುವೆ ಅತ್ಯಾಚಾರ ಆರೋಪವೂ ಕೇಳಿ ಬಂದಿರುವುದು ಬಿಜೆಪಿ ಪಕ್ಷವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST