K2kannadanews.in
Crime news ರಾಯಚೂರು : ನಗರದ ಶಿವಪುರ ಕಾಲನಿಯಲ್ಲಿನ ಸರೋಜಾ ಎನ್ನುವವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ.
https://youtu.be/U6P5YNnyIh8?si=zh4cT8opGH6aRiL2
ಅಗ್ನಿ ಅವಘಡ ಸಂಭವಿಸಿದ ಹಿನ್ನಲೆ ಲಕ್ಷಾಂತರ ಮೌಲ್ಯದ ಪೇಂಟಿಂಗ್, ನಗದು, ಚಿನ್ನಾಭರಣ ಸುಟ್ಟು ಹೋಗಿರುವ ಅವಘಡ ಮಂಗಳವಾರ ನಡೆದಿದೆ.