K2kannadanews.in
Crime news ಯಾದಗಿರಿ : ನಿನ್ನೆ ಸಂಜೆ(evening) ಸುರಿದ ರಾಜ್ಯದ ಹಲವೆಡೆ ಉತ್ತಮ ಗುಡುಗಿ, ಸಿಡಿಲು ಸಹಿತ ಮಳೆಯಿಂದಾಗಿದೆ (Rain), ಜಮೀನಿನಲ್ಲಿ (Land) ಕೆಲಸ ಮಾಡುತ್ತಿದ್ದಾಗ ಸಿಡಿಲು (Light) ಬಡಿದು ನಾಲ್ವರು ವ್ಯಕ್ತಿಗಳು ಮೃತಪಟ್ಟ (People death) ಘಟನೆ ಜೀನಕೆರೆ ತಾಂಡದಲ್ಲಿ ನಡೆದಿದೆ.
https://youtu.be/JsnmbP5lOz0?si=ZbBGhxXwP5cPCmlk
ಹೌರು ಯಾದಗಿರಿ (Yadgiri) ತಾಲೂಕಿನ ಜೀನಕೇರ ತಾಂಡಾ ಬಳಿಯ ಜಮೀನಿನಲ್ಲಿ ಘಟನೆ ನಡೆದಿದೆ. ಸಿಡಿಲಿಗೆ ನೇನು(18), ಚೇನು(22), ಕಿಶನ್(30) ಮತ್ತು ಸುಮಿ ಬಾಯಿ(30) ಮೃತಪಟ್ಟ ದುರ್ದೈವಿಗಳು. ಸಿಡಿಲು ಬಡಿದ ಇನ್ನು ಮೂವರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.