LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಎಚ್ಚರ..! ಲೈಂಗಿಕ ಕ್ರಿಯೆಯ ನಂತರ ಈ ಕೆಲಸ ಮಾಡದಿದ್ರೆ ಅನಾರೋಗ್ಯ ತಪ್ಪಿದ್ದಲ್ಲ

ಉತ್ತಮ ಆರೋಗ್ಯದ ಜೊತೆ ಉತ್ತಮ ನಿದ್ರೆ ಕೂಡ ಬಹಳ ಮುಖ್ಯ. ತಾವು ಮಲಗುವ ಹಾಸಿಗೆಯನ್ನು ಕೆಲವರು ಸ್ವಚ್ಛವಾಗಿಟ್ಟುಕೊಳ್ತಾರೆ. ಮತ್ತೆ ಕೆಲವರು ತಿಂಗಳುಗಟ್ಟಲೆ ಬೆಡ್ ಶೀಟ್ ಬದಲಿಸುವುದಿಲ್ಲ.

ಸ್ವಚ್ಛವಿಲ್ಲದ ಬೆಡ್ ಶೀಟ್ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಮೀಕ್ಷೆ ಪ್ರಕಾರ, ಏಕಾಂಗಿಯಾಗಿರುವ ಹಾಗೂ ಸೆಕ್ಸ್ ನಲ್ಲಿ ಸಕ್ರಿಯವಾಗಿರುವ ಪುರುಷ ಸುಮಾರು 15 ದಿನಗಳಾದ್ರೂ ಬೆಡ್ ಶೀಟ್ ಬದಲಾವಣೆ ಮಾಡುವುದಿಲ್ಲವಂತೆ. ಸಂಭೋಗ ನಡೆದ ನಂತ್ರ ಸುಮಾರು 15 ದಿನಗಳ ಕಾಲ ಅದೇ ಬೆಡ್ ಶೀಟ್ ನಲ್ಲಿ ಮಲಗ್ತಾರಂತೆ ಪುರುಷರು.

ಕೆಲವರು ಬೆಡ್ ಮೇಲೆಯೇ ಆಹಾರ ಸೇವನೆ ಮಾಡ್ತಾರಂತೆ. ಧೂಮಪಾನ ಕೂಡ ಮಾಡ್ತಾರಂತೆ. ಆಹಾರ ಸೇವನೆ ಮಾಡಿದ ನಂತ್ರವೂ ಬೆಡ್ ಶೀಟ್ ಬದಲಿಸುವುದಿಲ್ಲ. 15-20 ದಿನಗಳ ಕಾಲ ಬೆಡ್ ಶೀಟ್ ಬದಲಿಸದೆ ಅದೇ ಬೆಡ್ ಶೀಟ್ ನಲ್ಲಿ 8 ಗಂಟೆಗಳ ಕಾಲ ನಿದ್ರೆ ಮಾಡುವವರು ಮನೆಯಲ್ಲಿಯೇ ಅನಾರೋಗ್ಯಕ್ಕೆ ತುತ್ತಾಗುತ್ತಾರಂತೆ.

ರಾತ್ರಿ ಬೆತ್ತಲಾಗಿ ಮಲಗುವ ಜನರು ಕೂಡ 10 ದಿನಗಳವರೆಗೆ ಬೆಡ್ ಶೀಟ್ ಬದಲಿಸುವುದಿಲ್ಲವಂತೆ. ಬೆಡ್ ನಲ್ಲಿರುವ ಬ್ಯಾಕ್ಟೀರಿಯಾ ದೇಹ ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಸಮೀಕ್ಷೆ ಹೇಳಿದೆ. ಸಂಭೋಗದ ನಂತ್ರ ಬೆವರು, ಕೂದಲು, ತಲೆಹೊಟ್ಟು, ವೀರ್ಯ ಹಾಸಿಗೆ ಧೂಳಿಗೆ ಸೇರಿಕೊಳ್ಳುತ್ತದೆ. ಬೆಡ್ ಶೀಟ್ ಬದಲಿಸದೆ ಹೋದ್ರೆ ಬ್ಯಾಕ್ಟೀರಿಯಾ ದೇಹ ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧರ್ಮಸ್ಪಳದಲ್ಲಿ ಉತ್ಪನನ ಕಾರ್ಯ: 1ನೇ ಪಾಯಿಂಟ್‌ ನಲ್ಲಿ ಸಿಗದ ತಲೆ ಬುರುಡೆಬೆಳ್ತಂಗಡಿ : ನೇತ್ರಾವತಿ ಬಳಿ ಅರಣ್ಯದಲ್ಲಿ ಎಸ್.ಐ.ಟಿ ತನಿಖೆ ಮುಂದುವರಿಕೆ: ಮುಂದೆ ಜೆಸಿಬಿಯಿಂದ ಕಾರ್ಯಾಚರಣೆಅಶ್ಲೀಲ ಸಂದೇಶ ಕಳುಹಿಸಿದ ದರ್ಶನ್ ಫ್ಯಾನ್ಸ್ ವಿರುದ್ಧ ದೂರು ನೀಡಿದ ರಮ್ಯಾ: ಎಫ್‌ಐಆರ್ ದಾಖಲು‘ಸನ್ಯಾಸಿನಿಯರಿಗಾಗಿ ಪ್ರಾರ್ಥಿಸುತ್ತಿದ್ದೇನೆ, ಅವರಿಗೆ ನ್ಯಾಯ ಬೇಕು’: ರಾಜೀವ್ ಚಂದ್ರಶೇಖರ್'ಪಹಲ್ಗಾಮ್ ದಾಳಿ ಮಾಡಿದ ಮೂವರು ಉಗ್ರರನ್ನು ಎನ್‌ಕೌಂಟರ್‌ ಮಾಡಲಾಗಿದೆ'- ಅಮಿತ್‌ ಶಾ ಘೋಷಣೆಧರ್ಮಸ್ಥಳ ಪ್ರಕರಣವನ್ನು ಎಸ್ ಐಟಿ ಗಂಭೀರವಾಗಿ ಪರಿಗಣಿಸಿದೆ, ತನಿಖೆಯಲ್ಲಿ ಮಧ್ಯಪ್ರವೇಶ ಇಲ್ಲ; ಗೃಹ ಸಚಿವ ಡಾ. ಪರಮೇಶ್ವರ್ ಹೇಳಿಕೆಧರ್ಮಸ್ಥಳ ಪ್ರಕರಣ: ದೂರುದಾರ ಗುರುತಿಸಿದ ಪ್ರದೇಶದಲ್ಲಿ ಮಣ್ಣು ಅಗೆದು ಶೋಧ ಕಾರ್ಯ ಆರಂಭ” ಭಾರತ vs ಪಾಕಿಸ್ತಾನ ಪಂದ್ಯ ನೋಡಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ”: ಅಸಾದುದ್ದೀನ್ ಓವೈಸಿ'ನಿತೀಶ್ ಕುಮಾರ್ ಮತ್ತೆ ಬಿಹಾರದ ಸಿಎಂ ಆಗಲಿದ್ದಾರೆ'- ಚಿರಾಗ್ ಪಾಸ್ವಾನ್ಕೇರಳದ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಸಂಪೂರ್ಣವಾಗಿ ರದ್ದು