LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಮ್ಮನಹಳ್ಳಿಯಲ್ಲಿ ಜೋಯಾಲೂಕಸ್ 2ನೇ ಮಳಿಗೆ ಉದ್ಘಾಟನೆ

ಬೆಂಗಳೂರು: ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರಿಯಾದ ಜೋಯಾಲುಕ್ಕಾಸ್ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಮತ್ತೆ ವಿಸ್ತರಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಹೆಜ್ಜೆಗುರುತು ಮೂಡಿಸಿದೆ.  ಕಮ್ಮನಹಳ್ಳಿಯಲ್ಲಿ 2ನೇ ಬೃಹತ್ತಾದ ಆಭರಣ ಮಳಿಗೆಯ ಭವ್ಯ ಅನಾವರಣ ನಡೆಯಿತು.

ಕಮ್ಮನಹಳ್ಳಿಯಲ್ಲಿ ಜೋಯಾಲುಕ್ಕಾಸ್ 2ನೇ ಮಳಿಗೆ ಅದ್ದೂರಿ ಉದ್ಘಾಟನೆಯನ್ನು ಚಲನಚಿತ್ರ ನಟಿ ನೇಹಾ ಸಕ್ಸೇನಾ ಮಾಡಿ ಮಾತನಾಡಿ, ಕಮ್ಮನಹಳ್ಳಿಯಲ್ಲಿ 2ನೇ    ಜೋಯಲ್ಲೂಕಾಸ್ ಆಭರಣ ಮಳಿಗೆಯಲ್ಲಿ ವಿಶೇಷವಾಗಿ, ವಿನ್ಯಾಸದ, ತರಹವೇರಿ ಆಭರಣಗಳ ಸಂಗ್ರಹ ಇದ್ದು, ಆಭರಣ ಪ್ರಿಯರು ಕೂಡಲೇ ಡಿಸ್ಕೌಂಟ್ ಇರುವ ಆಭರಣಗಳನ್ನು ಕೊಂಡು ಕೊಳ್ಳಬಹುದು.  ಸೀಮಿತದ ಅವಧಿಯಲ್ಲಿ ಚಿನ್ನ, ವಜ್ರ, ಅನರ್ಥ್ಯ ಹರಳು ಮತ್ತು ಬೆಳ್ಳಿ ಅಭರಣಗಳ ಮಜೂರಿಯ ಮೇಲೆ ಫ್ಲಾಟ್ ಶೇ. 50% ವಿಶೇಷ ರಿಯಾಯಿತಿಯಾಗಿದೆ. ಗ್ರಾಹಕರು ತಮ್ಮ ನೆಚ್ಚಿನ ಆಭರಣಗಳನ್ನು ಸರಿಗಟ್ಟಲಾಗದ ಬೆಲೆಯಲ್ಲಿ ಖರೀದಿಸಲು ಇದು ಸೂಕ್ತ ಸಮಯವಾಗಿದೆ ಎಂದರು.

ಜಾಗತಿಕವಾಗಿ ಲಕ್ಷಾಂತರ ಜನರ ಹೃದಯವನ್ನು ಸೆರೆಹಿಡಿಯುವ ಮೂಲಕ, ವಿಶ್ವದ ಅಚ್ಚುಮೆಚ್ಚಿನ ಜ್ಯುವೆಲ್ಲರ್ ಜೋಯಾಲುಕ್ಕಾಸ್, ಬೆಂಗಳೂರಿನ ನಿವಾಸಿಗಳನ್ನು ಅತ್ಯಾಧುನಿಕತೆ ಮತ್ತು ನವೀನ ಶೈಲಿಯ  ಆಭರಣಗಳೊಂದಿಗೆ ತನ್ನ ಹೊಸ ಶೋರೂಮ್‌ನ ಭವ್ಯತೆಯನ್ನು ಅನುಭವಿಸಲು ಆಭರಣಪ್ರಿಯರನ್ನು ಆಹ್ವಾನಿಸುತ್ತಿದೆ.

ಚಿನ್ನ, ವಜ್ರ, ಪ್ಲಾಟಿನಂ, ಅನರ್ಥ್ಯ ಹರಳು, ಮುತ್ತು ಮತ್ತು ಬೆಳ್ಳಿಯಿಂದ ರಚಿಸಲಾದ ಸಾಂಪ್ರದಾಯಿಕ, ಸಮಕಾಲೀನ ಮತ್ತು ಆಧುನಿಕ ವಿನ್ಯಾಸದ ಆಭರಣಗಳ ಸಂಗ್ರಹ ಆಕರ್ಷಣೀಯವಾಗಿದೆ.

ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಜೋಯ್ ಆಲುಕ್ಕಾಸ್ ಮಾತನಾಡಿ, ನಮ್ಮ ಉತ್ಸಾಹಿ ಗ್ರಾಹಕರ ಬೆಂಬಲ ಮತ್ತು ನಂಬಿಕೆಗೆ ಧನ್ಯವಾದಗಳನ್ನು ಅರ್ಪಿಸಿದರು. ಕಮ್ಮನಹಳ್ಳಿಯಲ್ಲಿ ನಮ್ಮ ಎರಡನೇ ಬೃಹತ್ ಶೋರೂಮ್ ಅನ್ನು ಅನಾವರಣಗೊಳಿಸಿ ನಾವು ರೋಮಾಂಚನಗೊಂಡಿದ್ದೇವೆ. ಹೊಸ ಪರಿಪೂರ್ಣ ಕರಕುಶಲತೆಯೊಂದಿಗೆ ಅತ್ಯುತ್ತಮ ವಿನ್ಯಾಸವನ್ನು ತರುವ ನಮ್ಮ ಬದ್ಧತೆಯನ್ನು ಹೆಚ್ಚಿಸಿದೆ. ಪ್ರತಿಯೊಬ್ಬ ಗ್ರಾಹಕರಿಗೆ ಅವರ ಖರೀದಿ ಅನುಭವವನ್ನು ಉನ್ನತೀಕರಿಸಲು ಮತ್ತು ಪ್ರತಿಯೊಬ್ಬರೂ ನಮ್ಮ ಪ್ರೀಮಿಯಂ ಸಂಗ್ರಹಗಳನ್ನು ಅನ್ವೇಷಿಸಲು ಮತ್ತು ಉನ್ನತ ಗ್ರಾಹಕ ಸೇವೆಯನ್ನು ಅನುಭವಿಸುವಂತಾಗಲು ಅವರ ಪ್ರತಿ ವಿಶೇಷ ಕ್ಷಣವನ್ನು ನಾವು ಸ್ವಾಗತಿಸುತ್ತೇವೆ.

ಹೊಸ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸೆಲೆಬ್ರಿಟಿಗಳು, ಸಂಸ್ಥೆಯ ಸಿಬ್ಬಂದಿವರ್ಗ ದವರು ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜನ್ಮಧಾತೆ ಕನ್ನಡ ಸಿನೆಮಾ ಮಾ.20 ರಂದು ಪ್ರದರ್ಶನಕನ್ನಡಿಗರ ಉದ್ಯೋಗಿಗಳನ್ನು ಕೇಂದ್ರ ಸರ್ಕಾರ ಅತಂತ್ರ ಸ್ಥಿತಿಗೆ ತಳ್ಳಿದೆ: ಸಿಎಂಹಲಸೂರು ಕೆರೆ ಹೂಳೆತ್ತುವುದರಿಂದ ನೀರು ಸಂಗ್ರಹ ಅಂತರ್ಜಲ ವೃದ್ಧಿ :ಚೋಳನ್ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆ, ಒಟ್ಟು 78 ಲಕ್ಷ ರೂ ದಂಡಎಲ್ ಪಿಜಿ ಸಿಲಿಂಡರ್ ಅಭಾವ ನೀಗಿಸಲು ಕೇಂದ್ರಕ್ಕೆ ಒತ್ತಾಯ-CM ಸಿದ್ದರಾಮಯ್ಯಒಡಿಸ್ಸಾ ಕಾಂಗ್ರೆಸ್ ಶಾಸಕರಿಗೆ ತಲಾ ಐದು ಕೋಟಿ ಆಮಿಷ: ಡಿಸಿಎಂ ಡಿ.ಕೆ. ಶಿವಕುಮಾರ್ಜಿಬಿಎ ವ್ಯಾಪ್ತಿಯಲ್ಲಿ ಮತ್ತಷ್ಟು ಜೈವಿಕ ಅನಿಲ ಘಟಕಗಳ ಸ್ಥಾಪನೆಗೆ ಕ್ರಮ : ಮಹೇಶ್ವರ್ ರಾವ್ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ನೂತನ ಬಸ್ಸುಗಳ ಉದ್ಘಾಟನೆಹೆಚ್.ವೈ.ಮೇಟಿಯವರ ಕನಸು ನನಸು :ಮುಖ್ಯಮಂತ್ರಿ ಸಿದ್ದರಾಮಯ್ಯಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧ