LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ಪಿತ್ರಾರ್ಜಿತ ಆಸ್ತಿ ವಿವಾದ ತಮ್ಮಂದಿರಿಂದಲೇ ಅಣ್ಣನ ಕೊಲೆ..

K2kannadanews.in

property dispute murder ಮಾನ್ವಿ : ಪಿತ್ರಾರ್ಜಿತ ಆಸ್ತಿ (Inherited property) ವಿಚಾರಕ್ಕೆ ಸ್ವಂತ ತಮ್ಮಂದಿರೇ (Brother) ಅಣ್ಣನನ್ನು ರಾಡ್ (Road) ಮತ್ತು ದೊಣ್ಣೆಯಿಂದ ಹೊಡೆದು ಕೊಂದ (murder) ಘಟನೆ ಕುರುಡಿ ಗ್ರಾಮದಲ್ಲಿ ಜರುಗಿದೆ.

https://youtu.be/FLSwcVMojzs?si=D2RnmIHwkVXU4nag

ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ತಾಲೂಕಿನ ಕುರುಡಿ ಗ್ರಾಮದಲ್ಲಿ (Village) ಘಟನೆ ಗುರುವಾರ ಸಂಜೆ (evening) ಜರುಗಿದ್ದು. ಪಿತ್ರಾರ್ಜಿತ ಆಸ್ತಿ ವಿವಾದ ತಮ್ಮಂದಿರೇ ಅಣ್ಣನ ಕೊಲೆ ಮಾಡಿದ್ದಾರೆ.‌ ಸಂಜಯ್ ಕುರ್ಡಿಕರ್ (38) ಕೊಲೆಯಾದ ವ್ಯಕ್ತಿಯಾಗಿದ್ದು, ಕಬ್ಬಿಣದ ರಾಡ್, ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಕುರುಡಿ ಗ್ರಾಮದ ದೇವಿ ವೃತ್ತದಲ್ಲಿ ಇರುವ ಕಟ್ಟೆಯ ಮೇಲೆ ಹಾಡಹಗಲೇ ಹೊಡೆದು ಅಣ್ಣನ ಕೊಲೆ ಮಾಡಿದ್ದಾರೆ.

ಇನ್ನು ಕೊಲೆ ಮಾಡಿದ ಆರೋಪಿಗಳಾದ ಸಂಜೀವ್, ಸಂಘರ್ಷ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಯ, ಉಳಿದ ಆರು ಜನ ಆರೋಪಿಗಳು ಪರಾರಿಯಾಗಿದ್ದಾರೆ (escaped) . ಪಿತ್ರಾರ್ಜಿತ ಆಸ್ತಿ ಅಣ್ಣತಮ್ಮಂದಿರಿಗೆ ಭಾಗ ಆಗಿರಲಿಲ್ಲ, ನ್ಯಾಯಾಲಯ (Court) ಮೆಟ್ಟಿಲು ಏರಿ ತನ್ನ ಪಾಲಿನ ಆಸ್ತಿ ಪಡೆದಿದ್ದ ಅಣ್ಣ ಸಂಜಯ್, ಇದೇ ವಿಚಾರಕ್ಕೆ ಜಗಳವಾಗಿದ್ದು ಎನ್ನಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ, ಮಾನ್ವಿ ಪೊಲೀಸ್ (Manvi police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ವಿಚಾರಣೆ ಮುಂದುವರೆಸಿದ್ದರೆ.

https://youtu.be/n9t7A0q6mPw?si=6U7g8hl3V1395cML
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST