LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ದೇವದುರ್ಗ : ಸಿಡಿಲು ಬಡಿದು ಮೂಡಲಗುಂಡ ರೈತ ಸಾವು..

[video width="840" height="480" mp4="https://k2kannadanews.in/wp-content/uploads/2024/08/Video_20240818161001483_by_vidcompact.mp4"][/video]

K2kannadanews.in
Farmer death ದೇವದುರ್ಗ : ಹೊಲದಲ್ಲಿ (Land) ಎತ್ತುಗಳನ್ನು ಮೇಯಿಸುತ್ತಿದ್ದ ವೇಳೆ ಸಿಡಿಲು (Lightning) ಬಡಿದು ರೈತ ಮೃತಪಟ್ಟ (Farmer death) ಘಟನೆ ಮೂಡಲಗುಂಡ ಗ್ರಾಮದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ದೇವದುರ್ಗ (Raichur) ತಾಲ್ಲೂಕಿನ ಮೂಡಲಗುಂಡ ಗ್ರಾಮದಲ್ಲಿ (Villege) ಘಟನೆ ನಡೆದಿದ್ದು, ರೈತ ಬಸವರಾಜ (30) ಶುಕ್ರವಾರ (Friday) ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.‌ ಬಸವರಾಜ ತಮ್ಮ ಹೊಲದಲ್ಲಿ ಎತ್ತುಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಗುಡುಗು ಸಹಿತ ಮಳೆ (Rain) ಆರಂಭವಾಗಿದೆ. ಮಳೆಯಿಂದ ರಕ್ಷಣೆ (protect) ಪಡೆಯಲು ಮರದ (Tree) ಕೆಳಗೆ ಹೋಗಿ ನಿಂತ ಸ್ವಲ್ಪ ಹೊತ್ತಿನಲ್ಲೇ ಸಿಡಿಲು ಬಡಿದಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ (Thhashildar) ಚೆನ್ನಮಲ್ಲಪ್ಪ ಘಂಟಿ, ಕಂದಾಯ ನಿರೀಕ್ಷಕ ದೇವರಡ್ಡಿ ಗಾಣಧಾಳ ಭೇಟಿ ನೀಡಿ ಪರಿಶೀಲಿಸಿದರು. ಜಾಲಹಳ್ಳಿ ಪೊಲೀಸ್ (Jalahalli police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST