K2kannadanews.in
https://youtu.be/MSsma2qJk54?si=urTRO4apg41zBEX5
Shocking video ವೈರಲ್ ಸುದ್ದಿ : ಸಾಮಾಜಿಕ ಜಾಲತಾಣ (social media) ಹುಟ್ಟಿಕೊಂಡ ಮೇಲೆ ಸಾಕಷ್ಟು ಕೌತುಕದ ವೀಡಿಯೋಗಳು (Video) ಹರಿದಾಡುತ್ತಿವೆ. ಕೆಲ ವೀಡಿಯೋಗಳು ಹುಬ್ಬೇರಿಸುವಂತೆ ಮಾಡುತ್ತವೆ. ಅಂತದ್ದೆ ಒಂದು ವೀಡಿಯೋ ಇದೀಗ ವೈರಲ್ (Viral) ಆಗಿದ್ದು, ಎರಡು ನಾಗರ ಹಾವುಗಳ (ಕೋಬ್ರಾ) ವಿಡಿಯೋ ವೈರಲ್ ಆಗಿದ್ದು, ಕೊನೆಯಲ್ಲಿನ ಟ್ವಿಸ್ಟ್ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ.
ಇನಸ್ಟಾಗ್ರಾಮ್ ನ ಸರ್ಪಮಿತ್ರ ನೀರಜ್ ಎಂಬ ಖಾತೆಯಿಂದ ಅಪ್ ಲೋಡ್ ಆಗಿರುವ ವೀಡಿಯೋ, ನಾಗರ ಹಾವು ಕಾದಾಟಗಳನ್ನು ಸಾಕಷ್ಟು ವೀಡಿಯೋಗಳು ನೋಡಿರಯತ್ತೇವೆ, ಆದರೆ ಇದು ತುಂಬಾ ವಿಭಿನ್ನವಾಗಿದೆ. ವೀಡಿಯೋದ ಆರಂಭದಲ್ಲಿ ಎರಡು ಪ್ರತಿಸ್ಪರ್ಧಿ ನಾಗರ ಹಾವುಗಳು. ಪರಸ್ಪರ ಆಕ್ರಮಣಕಾರಿಯಾಗಿ ದಾಳಿ ಮಾಡಿ ಹೆಣೆದುಕೊಂಡು ಕಾದಾಡಲು ಪ್ರಾರಂಭಿಸುತ್ತವೆ. ಇದ್ದಕ್ಕಿದ್ದಂತೆ ಟ್ವಿಸ್ಟ್ ನೀಡಿವೆ. ಸುತ್ತಿಕೊಂಡು ಕಾದಾಡುತ್ತಿದ್ದ ಹಾವುಗಳು. ಇದ್ದಕ್ಕಿದ್ದಂತೆ ಶಾಂತವಾಗಿ ಹೊರಟು ಹೋಗುತ್ತವೆ.
https://youtu.be/OK0SeYw3U4w?si=lLYPvCO8pYzntsHb
ಏಕಾಏಕಿ ಕೋಪಗೊಂಡ ಹಾವುಗಳು ಉಗ್ರವಾಗಿ ಕಾದಾಟ ನಡೆಸಿದೆ. ನಂತರ ತಕ್ಷಣವೇ ನಿಲ್ಲಿಸಿದವು. ಎರಡೂ ಹಾವುಗಳು ಪರಸ್ಪರ ದೂರ ಹೋದವು.