LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ಓವರ್ ಲೋಡ್ ಅಕ್ರಮ ಮರಳು ಸಾಗಾಟ : FIR ದಾಖಲು..

K2kannadanews.in

https://youtu.be/paQaEloJ3Jw?si=s4djJSFuJGt59sRA

Crime News ರಾಯಚೂರು : ಅಕ್ರಮವಾಗಿ ಮರಳು (Illegal sand) ಸಾಗಿಸುತ್ತಿದ್ದ (Transport) ಆರು ಟಿಪ್ಪರ್ ಲಾರಿಗಳನ್ನು (Tipper) ರಾಯಚೂರು ಗ್ರಾಮಾಂತರ ಪೊಲೀಸರು (police) ಸಾತ್ ಮೈಲ್ ಕ್ರಾಸ್ ಬಳಿ ವಶಕ್ಕೆ ಪಡೆದ ಘಟನೆ ಹಿನ್ನೆಲೆ ಪ್ರಕರಣ ದಾಖಲಾಗಿದೆ.

ರಾಯಚೂರು (Raichur) ಜಿಲ್ಲೆಯ ಮಾನ್ವಿಯಿಂದ ಬೀದರ್ (manvi to bidar) ಕಡೆಗೆ ಹೊರಟಿದ್ದ 6 ಟಿಪ್ಪರ್ ಲಾರಿಗಳನ್ನು ಅಕ್ರಮವಾಗಿ ಮರಳು ಸಾಗಿಸುತ್ತಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರ್ಷಕ್ಕೆ ಪಡೆದಿದ್ದ ರಾಯಚೂರು ಗ್ರಾಮಾಂತರ ಪೊಲೀಸರು ಇದೀಗ ಟಿಪ್ಪರ್ ಚಾಲಕ ಮತ್ತು ಮಾಲೀಕನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಈ ಒಂದು ಲಾರಿಗಳ ಮಾಲೀಕರು ಯಾರು ಎಂಬ ಬಗ್ಗೆ ಮಾಹಿತಿ ತಿಳಿಯಬೇಕಿದೆ.

https://youtu.be/Rlx4V_ryxV0?si=cii9WZ0IO1ggByx_

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST