LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ಪೋಷಕರೇ ನಿಮ್ಮ ಮಕ್ಕಳಿಗೆ ಚಿಪ್ಸ್ ಕೊಡಿಸೋ ಮುನ್ನ ಎಚ್ಚರ : ಈ ವೀಡಿಯೋ ಒಮ್ಮೆ ನೋಡಿ..

K2kannadanews.in




frog in Chips packet : ಇತ್ತೀಚಿಗೆ ಮಕ್ಕಳಿಗೆ (Childrens) ಮನೆಯ ತಿಂಡಿ ತಿನಿಸುಗಳಿಗಿಂತ (Snack's), ಅಂಗಡಿಯಲ್ಲಿ (Shop) ಸಿಗುವ ತಿಂಡಿ ತಿನಿಸುಗಳ ಮೇಲೆ ಹೆಚ್ಚು ಪ್ರೀತಿ (Love). ಅದರಲ್ಲೂ ಮಕ್ಕಳು ಹೆಚ್ಚಾಗಿ ತಿನ್ನುವುದು ಚಿಪ್ಸ್ (Chips). ಆದರೆ ಅಂತಹ ಚಿಪ್ಸ್ ಕೊಡಿಸುವ ಮುನ್ನ ಪಾಲಕರು (parents) ಎಚ್ಚರಿಕೆ (Beware) ವಹಿಸುವುದು ಅಗತ್ಯವಾಗಿದೆ. ಯಾಕಂದ್ರೆ ಅದರಲ್ಲಿ ಸತ್ತ ಹುಳುಗಳು, ಕಪ್ಪೆಗಳು ಸಿಗಬಹುದು. ಅಂತದ್ದೇ ಒಂದು ವಿಡಿಯೋ ವೈರಲ್ ಆಗಿದೆ.


https://youtu.be/DU3dkdJymUc?si=VHLNnyYFskfh-Ipz

 


ಗುಜರಾತ್‌ನ (Gujrat) ಜಾಮ್‌ನಗರದಲ್ಲಿ ಬಾಲಾಜಿ ಎಂಬ ಕಂಪನಿಯ ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆಯೊಂದು ಪತ್ತೆಯಾಗಿದ್ದು, ಕಪ್ಪೆ ಪತ್ತೆಯಾದ ವಿಡಿಯೋ ಇದೀಗ ವೈರಲ್ ಆಗಿದೆ. ಇದನ್ನು ಕಂಡು ವೀಡಿಯೋ ಕೂಡ ಮಾಡಿದ್ದಾರೆ. ನಂತರ ಈ ಬಗ್ಗೆ ವ್ಯಕ್ತಿಯೊಬ್ಬರು ಅಲ್ಲಿನ ನಗರಸಭೆ ಆಹಾರ ಶಾಖೆಗೆ ದೂರು ನೀಡಿದ್ದರು ಎನ್ನಲಾಗುತ್ತಿದೆ. ದೂರಿನ ಮೇರೆಗೆ ಆಹಾರ ಶಾಖೆಯ ಅಧಿಕಾರಿಗಳು ಚಿಪ್ಸ್ ತಯಾರಿಸಿದ ವ್ಯಕ್ತಿಯ ಮನೆಗೆ ತಲುಪಿ ಚಿಪ್ಸ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡು ತನಿಖೆಗೆ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.


https://youtu.be/rzuGSp5-OhE?si=Hh8idWcO3yI7GO9a

ವೈರಲ್ ಆಗಿರುವ ವಿಡಿಯೋ ಸತ್ಯಾ ಸತ್ಯತೆ ಏನೇ ಇರಲಿ, ನಾವು ನಮ್ಮ ಮಕ್ಕಳಿಗೆ ಹೊರಗಡೆ ತಿಂಡಿ ತಿನಿಸುಗಳಿಗಿಂತ, ಮನೆಯಲ್ಲಿನ ತಿಂಡಿ ತಿನಿಸುಗಳಿಗೆ ಅಭ್ಯಾಸ ಮಾಡಿಸಿದರೆ ಇಂತಹ ಒಂದು ಭಯದಿಂದ ಮುಕ್ತರಾಗಬಹುದು ಮತ್ತು ಮಕ್ಕಳ ಆರೋಗ್ಯದ ಸ್ಥಿರತೆ ಕಾಣಬಹುದು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST