LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ರಾಯಚೂರು : ಗಣೇಶ ವಿಸರ್ಜನೆ ವೇಳೆ ಲಘು ಲಾಟಿ ಪ್ರಹಾರ

K2kannadanews.in

Lathi charge ರಾಯಚೂರು : ಗಣೇಶ (ganesha) ವಿಸರ್ಜನೆಗೆ ತೆರಳುವ ಮಾರ್ಗ ಮಧ್ಯೆ (On the way) ಯುವಕರ ಗುಂಪಿನ ನಡುವೆ ಗಲಾಟೆ (Youth fight) ನಡೆದಿದ್ದು, ಯುವಕರ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ (Lathi charge) ಪ್ರಹಾರ ಮಾಡಿದ ಘಟನೆ ಜರುಗಿದೆ.

https://youtu.be/iM-hDOdf42k?si=zRJ5pRB7h5j9QwRm

ರಾಯಚೂರು (Raichur) ನಗರದ ಐದನೇ ದಿನದ ಗಣೇಶ (dissolution) ವಿಸರ್ಜನೆಗೆ ತೆರಳುವ ಮಾರ್ಗ ಮಧ್ಯೆ ಗಾಜಗಾರ್ ಪೇಟೆಯಿಂದ ತಿಮ್ಮಾಪುರ ಬಡಾವಣೆ ಮೂಲಕ ತೆರಳುತ್ತಿದ್ದ ವೇಳೆ ಯುವಕರ ಎರಡು ಗುಂಪಿನ (Two team) ನಡುವೆ ಗಲಾಟೆ ನಡೆದಿದೆ. ಈ ವೇಳೆ ಯುವಕರನ್ನು ಚದುರಿಸಲು ಲಘು ಪೊಲೀಸರು (Police) ಲಾಠಿ ಪ್ರಹಾರ ಮಾಡಿದ್ದಾರೆ.

ರಾತ್ರಿಯಿಂದ (night) ನಿರಂತರವಾಗಿ ನಡೆದಿರುವ ಮೆರವಣಿಗೆಯಿಂದ, ನಗರದ ಖಾಸಬಾವಿಯಲ್ಲಿ ಗಣೇಶ ವಿಸರ್ಜನೆಗೆ ದೊಡ್ಡ ಕ್ಯೂ ಏರ್ಪಟ್ಟಿದೆ. ಇನ್ನೂ ಗಣೇಶ ಮೆರವಣಿಗೆ ಮುಂದಕ್ಕೆ ಹೋಗದೆ ಇದ್ದ ಕಾರಣಕ್ಕೆ ಖ್ಯಾತೆ ತೆಗೆದಿದ್ದ ಯುವಕರ ಗುಂಪು ಜಗಳಕ್ಕೆ ನಿಂತಿದ್ದರು. ಲಾಠಿ ರುಚಿ ತೋರಿಸಿ ಯುವಕರನ್ನ ಚದುರಿಸಿ ವಾತಾವರಣ ತಿಳಿಗೊಳಿಸಿದ್ದಾರೆ ಪೊಲೀಸರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST