LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ಗಬ್ಬೂರು : ಕೊಚಿಂಗ್ ಸೆಂಟರ್‌ನಲ್ಲಿ ಲೋ ಬಿಪಿಯಿಂದ ವಿದ್ಯಾರ್ಥಿ ಸಾವು..

K2kannadanews.in

Low BP ದೇವದುರ್ಗ : ತರಗತಿಯಲ್ಲೆ (Class room) ಲೋ ಬಿಪಿಯಿಂದ ಅಸ್ವಸ್ಥನಾದ ವಿದ್ಯಾರ್ಥಿ (student), ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ವಿದ್ಯಾರ್ಥಿ ಮೃತಪಟ್ಟ (death) ಘಟನೆ ಗಬ್ಬೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

https://youtu.be/Avh4NiWpHO4?si=ByW0McCK9dqhdEMR

ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲ್ಲೂಕಿನ ಗಬ್ಬೂರು (gabburu) ಗ್ರಾಮದಲ್ಲಿ ಘಟನೆ ನಡೆದಿದ್ದು, ಕೆಲ ದಿನಗಳ ಹಿಂದೆ ಸಿರವಾರ (Sirawar) ಪಟ್ಟಣದ ಖಾಸಗಿ ಶಾಲೆಯಲ್ಲಿ (Private school) ಇಂತದ್ದೇ ಘಟನೆ ನಡೆದಿತ್ತು. ಇದೀಗ ಮತ್ತೆ ಗಬ್ಬೂರು ಗ್ರಾಮದ ಕೋಚಿಂಗ್ ಸೆಂಟರ್ (Coaching center) ತರಗತಿಯಲ್ಲೇ ಲೋ ಬಿಪಿಯಿಂದ ಅಸ್ವಸ್ಥನಾಗಿದ್ದ, 5 ನೇ ತರಗತಿ ವಿದ್ಯಾರ್ಥಿ ಶಿವಪ್ರಸಾದ್ (9) ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ.

ಮೃತ ಬಾಲಕ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ನಿವಾಸಿ. ಶಿವಣ್ಣ ವಕೀಲ್ ಎಂಬುವವರ ಪುತ್ರ ಶಿವಪ್ರಸಾದ್ ಎಂದು ತಿಳಿದು ಬಂದಿದೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST