LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ನಿಮ್ಮ ಮೆದುಳಿಗೊಂದು ಪರೀಕ್ಷೆ : ಚಿತ್ರದಲ್ಲಿರುವ 3 ವ್ಯತ್ಯಾಸಗಳನ್ನು ಪತ್ತೆ ಮಾಡಿ

K2kannadanews.in

Brain Teaser : ನಿಮ್ಮ ಕಣ್ಣಿನ (Eye Sharpness) ತೀಕ್ಷ್ಣತೆ ಹಾಗೂ ಮೆದುಳಿನ ಬುದ್ಧಿ ಸಾಮರ್ಥ್ಯ (Intellectual ability) ಎಷ್ಟಿದೆ ಅನ್ನೋದನ್ನು ಪತ್ತೆ ಮಾಡೋಣ. ಇಲ್ಲಿ ನಿಮಗೆ ಎರಡು ಒಂದೇ ರೀತಿಯ ಚಿತ್ರಗಳನ್ನು (pictures) ನೀಡಲಾಗಿದೆ. ಆದರೆ ನೀವು ಸೂಕ್ಷ್ಮವಾಗಿ ಗಮನಿಸಿದ್ರೆ ಇದರಲ್ಲಿ 3 ವ್ಯತ್ಯಾಸಗಳು (Difference) ಕಾಣುತ್ತವೆ. ಅವುಗಳನ್ನು ನೀವು ಪತ್ತೆ ಮಾಡಬಲ್ಲಿರಾ..?

ಮೆದುಳಿಗೆ ಆಗಾಗ ಕೆಲಸ (work) ಕೊಟ್ಟಾಗಲೇ ನಮ್ಮ ಬುದ್ಧಿ ಸಾಮರ್ಥ್ಯ, ಏಕಾಗ್ರತೆ, ತೀಕ್ಷ್ಛತೆ ಎಂಬುದರ ಅರಿವು ನಮಗೂ ಬರುತ್ತದೆ. ಚಿಕ್ಕ ವಯಸ್ಸಿನಲ್ಲಿ ನೀವು ಎರಡು ಚಿತ್ರಗಳ ನಡುವೆ ವ್ಯತ್ಯಾಸಗಳನ್ನು ಪತ್ತೆ ಮಾಡುವಂತಹ ಆಟಗಳನ್ನು (Game) ಅಡಿರಬಹುದು. ಈಗ ಅದೇ ಆಟ ಮತ್ತೆ ಆಡೋಣ. ಆದರೆ ನೀವು ಇಲ್ಲಿ ಕೇವಲ 15 ಸೆಕೆಂಡುಗಳಲ್ಲಿ (Second) ಮೂರು ವ್ಯತ್ಯಾಸಗಳನ್ನು ಕಂಡುಹಿಡಿಯಲು ಪ್ರಯತ್ನಿಸಿ.

 

 

 

 

 

1

 

2

 

 

3

 

ನಿಮ್ಮ ಹದಿನೈದು ಸೆಕೆಂಡುಗಳ ಕಾಲಭಕಾಶ ಮುಗಿದಿದೆ.. ಉತ್ತರ ಸಿಕ್ಕಿದರೆ ನಿಮ್ಮ ತೀಕ್ಷ್ಣತೆ ಮತ್ತು ಬುದ್ಧಿ ಸಮರ್ಥ್ಯಕ್ಕೆ ಶಹಬ್ಬಾಷ್ ಗಿರಿ ಕೊಡಿ.. ಉತ್ತರ ಸಿಕ್ಕಿಲ್ಲವಾ.. ಚಿಂತೆ ಬೇಡ ಈ ಕೆಳಗಿನ ನೀಡಿರು ಚಿತ್ರ ನೋಡಿ, ನಿಮಗೆ ಆ ಚಿತ್ರದಲ್ಲಿರುವ ಮೂರು ವ್ಯತ್ಯಾಸಗಳು ತಿಳಿಯುತ್ತದೆ.

 

 

 

 

 

 

 

 

 

 

 

 

 

 

 

 

 

 

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST