LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ಮಹಿಳೆ ಚಾಣಾಕ್ಷತನ ನೋಡಿ ಹೆದರಿ ಓಡಿಹೋದ ಕಳ್ಳರು..

K2kannadanews.in

https://youtu.be/e2Lxi1lnmHM?si=eOkJ-14BrdA0H8x2

 

Crime news ಅಮೃತಸರ : ಒಂಟಿ ಮನೆಯೊಂದರ ಮೇಲೆ ನಡೆದ ಕಳ್ಳತನದ ಯತ್ನವನ್ನು ಮಹಿಳೆಯೊಬ್ಬರು ಏಕಾಂಗಿಯಾಗಿ ಎದುರಿಸಿ ಕಳ್ಳರು ಖಾಲಿ ಕೈಯಲ್ಲಿ ತೆರಳುವಂತೆ ಮಾಡಿದೆ. ಈ ಮಹಿಳೆಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಅಮೃತಸರದ ವರ್ಕಾ ಪ್ರದೇಶದಲ್ಲಿ ಮೂವರು ಮುಸುಕುಧಾರಿ ದರೋಡೆಕೋರರು ಹಾಡ ಹಗಲೇ ಮನೆಗೆ ಲೂಟಿ ಮಾಡಲು ನುಗ್ಗಿದ್ದಾರೆ, ಆದರೆ ಈ ಮಹಿಳೆ ಕೊಂಚವೂ ಹೆದರದೆ ಧೈರ್ಯದಿಂದ ಬಾಗಿಲನ್ನು ಲಾಕ್ ಮಾಡಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.ಇದ್ರಿಂದ ಗಾಬರಿಗೊಂಡ ಕಳ್ಳರು ಬರಿಗೈಯಲ್ಲಿ ಓಡಿ ಹೋಗಿದ್ದಾರೆ.

https://youtu.be/Rlx4V_ryxV0?si=giZq4e-zRKh7uZqL

ಇಡೀ ಘಟನೆ ಮನೆಯೊಳಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯಲ್ಲಿ ಮಹಿಳೆ ತನ್ನ ಮಕ್ಕಳೊಂದಿಗೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾಳೆ. ಘಟನೆಯ ತನಿಖೆಯ ಭಾಗವಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST