Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಯುಪಿಎಸ್‌ಸಿ ಅಂತಿಮ ಫಲಿತಾಂಶ 2025 ಪ್ರಕಟ : 20 ಟಾಪರ್‌ಗಳ ಪಟ್ಟಿ

ನವದೆಹಲಿ: 2025 ರ ನಾಗರಿಕ ಸೇವಾ ಪರೀಕ್ಷೆ ಅಂತಿಮ ಫಲಿತಾಂಶವನ್ನು ಇಂದು, ಮಾರ್ಚ್ 6 ರಂದು ಕೇಂದ್ರ ಲೋಕಸೇವಾ ಆಯೋಗ (UPSC) ಪ್ರಕಟಿಸಿದೆ. ಒಟ್ಟು 958 ಅಭ್ಯರ್ಥಿಗಳು 1087 ಐಎಎಸ್‌ (IAS), ಐಪಿಎಸ್‌ (IPS, ಮತ್ತು ಐಎಫ್‌ಎಸ್‌ (IFS-ಭಾರತೀಯ ವಿದೇಶಾಂಗ ಸೇವೆ) ಮತ್ತು ಇತರ ಸೇವೆಗಳ ಹುದ್ದೆಗಳಿಗೆ ಅರ್ಹತೆ ಪಡೆದಿದ್ದಾರೆ.
ಒಟ್ಟು 958 ಅಭ್ಯರ್ಥಿಗಳಲ್ಲಿ, 317 ಸಾಮಾನ್ಯ ವರ್ಗದ ಅಭ್ಯರ್ಥಿಗಳು ಸಿಎಸ್‌ಇ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ, 104 ಆರ್ಥಿಕವಾಗಿ ದುರ್ಬಲ ವರ್ಗಗಳ (ಇಡಬ್ಲ್ಯೂಎಸ್) ಅಭ್ಯರ್ಥಿಗಳು, 306 ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಭ್ಯರ್ಥಿಗಳು ಮತ್ತು 73 ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗದ ಅಭ್ಯರ್ಥಿಗಳು ಅಂತಿಮ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ. ಇದು ಆಗಸ್ಟ್, 2025 ರಲ್ಲಿ ನಡೆದ ಲಿಖಿತ ಪರೀಕ್ಷೆ ಮತ್ತು ಡಿಸೆಂಬರ್, 2025 ಮತ್ತು ಫೆಬ್ರವರಿ, 2026 ರ ನಡುವೆ ನಡೆಸಿದ ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ಒಳಗೊಂಡಿತ್ತು.

ಯುಪಿಎಸ್‌ಸಿ ಫೈನಲ್‌ನಲ್ಲಿ ಟಾಪ್ 20 ಟಾಪರ್‌ಗಳು
ಅನುಜ ಅಗ್ನಿಹೋತ್ರಿ
ರಾಜೇಶ್ವರಿ ಸುವೇ ಎಂ
ಆಕಾಂಶ ಧುಲ್
ರಾಘವ ಜುಂಜುನ್ವಾಲಾ
ಇಶಾನ್ ಭಟ್ನಾಗರ್
ಜಿನ್ನಿಯಾ ಔರೋರಾ
ಎ ಆರ್ ರಾಜಾ ಮೊಹೈದೀನ್
ಪಕ್ಷಲ್ ಸೆಕ್ರೆಟರಿ
ಆಸ್ತಾ ಜೈನ್
ಉಜ್ವಲ್ ಪ್ರಿಯಾಂಕ್
ಯಶಸ್ವಿ ರಾಜವರ್ಧನ
ಅಕ್ಷಿತ್ ಭರದ್ವಾಜ
ಅನನ್ಯಾ ಶರ್ಮಾ
ಸುರಭಿ ಯಾದವ್
ಸಿಮ್ರನ್‌ದೀಪ್‌ ಕೌರ್
ಮೋನಿಕಾ ಶ್ರೀವಾಸ್ತವ
ಚಿತ್ವಾನ್ ಜೈನ್
ಶ್ರುತಿ ಆರ್
ನಿಸಾರ ದಿಶಾಂರ ಅಮೃತಲಾಲ್
ರವಿ ರಾಜ
ಆಯ್ಕೆಯಾದ ಅಭ್ಯರ್ಥಿಗಳು ಭಾರತೀಯ ಆಡಳಿತ ಸೇವೆ (IAS), ಭಾರತೀಯ ಪೊಲೀಸ್ ಸೇವೆ (IPS), ಭಾರತೀಯ ವಿದೇಶಾಂಗ ಸೇವೆ (IFS), ಭಾರತೀಯ ಕಂದಾಯ ಸೇವೆ, ಭಾರತೀಯ ವ್ಯಾಪಾರ ಸೇವೆ ಮತ್ತು ಇತರ ಗುಂಪು A&B ಕೇಂದ್ರ ಸೇವೆಗಳಿಗೆ ಸೇರಲಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ