LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದಾಸನ ಜೊತೆ ಇದ್ದ ಸಿಬ್ಬಂದಿಗಳಿಗೆ ಗೇಟ್ ಪಾಸ್: ದರ್ಶನ್ ಮೇಲೆ ವಿಜಯಲಕ್ಷ್ಮಿ ಹದ್ದಿನ ಕಣ್ಣು..!

ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದ ನಟ ದರ್ಶನ್ 5 ತಿಂಗಳ ಕಾಲ ಸೆರೆಮನೆ ವಾಸ ಅನುಭವಿಸಿದರು. ಹೊರಗೆ ಐಷಾರಾಮಿಯಾಗಿ ಜೀವನ ಕಂಡ ದರ್ಶನ್, ಜೈಲಲ್ಲಿ ನಿಲ್ಲೋಕು, ಕೂರೋಕು ಆಗದೆ ಪರದಾಡಿದ್ರು. ಆಗ ಪತಿ ದರ್ಶನ್​ ಬೆಂಬಲಕ್ಕೆ ನಿಂತವರೇ ಪತ್ನಿ ವಿಜಯಲಕ್ಷ್ಮಿ. ಪರಸ್ತ್ರೀ ವಿಚಾರಕ್ಕೆ ಗಂಡ ಜೈಲು ಪಾಲಾಗಿದ್ದರು, ಗಂಡನ ಪರ ಕಾನೂನು ಹೋರಾಟ ಮಾಡಿದರು. ಪ್ರತಿ ವಾರ ಜೈಲಿಗೆ ಹೋಗಿ ಪತಿಯ ಯೋಗಕ್ಷೇಮ ವಿಚಾರಿಸಿದರು.

ಕೋರ್ಟು-ಕಚೇರಿ ಅಲೆದು, ಗುಡಿ-ಗೋಪುರ ಸುತ್ತಿ ಗಂಡನಿಗಾಗಿ ಹರಕೆ ಹೊತ್ತರು. ಕೊನೆಗೂ ಕಾನೂನು ಹೋರಾಟದಲ್ಲಿ ಗೆದ್ದು ದರ್ಶನ್​ ಅವರನ್ನು ಜೈಲಿಂದ ಹೊರಗೆ ತಂದರು ಇದು ವಿಜಯಲಕ್ಷ್ಮಿ ಗೆಲುವೇ ಆಗಿತ್ತು. ದರ್ಶನ್ ಜೈಲಿಂದ ಬಂದ ಮೇಲೆ ಪತ್ನಿ ವಿಜಯಲಕ್ಷ್ಮಿ ತನ್ನ ಗಂಡನ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಎಲ್ಲವನ್ನೂ ಕಂಟ್ರೋಲ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ.

ಕೊಲೆ ಕೇಸ್​ ಮೇಲೆ ನಟ ದರ್ಶನ್ ಜೈಲು ಸೇರಿದ ಮೇಲೆ ಮುಗೀತು ಈ ನಟನ ಸಿನಿ ಕೆರಿಯರ್ ಎನ್ನುವ ಮಾತು ಕೇಳಿ ಬಂದಿತ್ತು. ಜೈಲಿಂದ ಹೊರಗೆ ಬಂದ ಮೇಲೆ ಅಭಿಮಾನಿಗಳು ದರ್ಶನ್​ನನ್ನು ಒಪ್ಪಿಕೊಂಡ ರೀತಿ ನೋಡಿ ಅನೇಕರು ಶಾಕ್ ಆಗಿದ್ದಾರೆ. ಅದೇ ಅಭಿಮಾನ, ಅದೇ ಕ್ರೇಜ್​ ಈಗಲೂ ಇದೆ. ಇದನ್ನೆಲ್ಲಾ ನೋಡಿದ ವಿಜಯಲಕ್ಷ್ಮಿ ಗಂಡನ ತಪ್ಪು ಮಾಡದಂತೆ ತಡೆಯಲು ಆತನ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಈ ಊರಿನಲ್ಲಿ ಹೆಸರಿಗಿಂತ ಶಿಳ್ಳೆಗಳದ್ದೇ ಸೌಂಡ್‌ - 'ದಿ ವಿಸ್ಲಿಂಗ್ ವಿಲೇಜ್‌'ನ ವಿಶೇಷ ಕಥನ!'ಡಿಜಿಟಲ್ ಆಫ್' ಪ್ರಯೋಗ - ದೇಶಕ್ಕೆ ಮಾದರಿಯಾದ ಗ್ರಾಮ!ಫಾಸ್ಟ್ಯಾಗ್‌ ರಹಿತ ಸಂಚಾರಕ್ಕೆ ದಂಡ ಸಂಗ್ರಹ - ಕರ್ನಾಟಕಕ್ಕೆ ಪ್ರಥಮ ಸ್ಥಾನ!ಕಾರ್ಪೊರೇಟ್ ಉದ್ಯೋಗ ತೊರೆದು ಐಎಎಸ್ ಆದ ಆದಿತ್ಯ ವಿಕ್ರಮ್ ಅಗರ್ವಾಲ್ ಯಶೋಗಾಥೆದಿನದ ಮಂಡಕ್ಕಿ ಒಗ್ಗರಣರ ಮಿರ್ಚಿ 23-12-2025 ..!ವೆಂಕಟೇಶ್ವರ ಸ್ವಾಮಿಗೆ ಮುಡುಪು ಈ ರೀತಿ ಕಟ್ಟಿದರೆ ಸಂಕಷ್ಟಗಳು ಕಳೆದು ದೈವಬಲ ಹಣಬಲ ಖಚಿತನಿತ್ಯ ಶರಣರ ವಚನಗಳು: ಇಂದಿನ ವಚನ :- --ವೀರಸಂಗಯ್ಯ ಅವರದು.!ಸಾಧನೆಯನ್ನು ಒಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ : ಲಂಬಾಣಿ ಗುರುಪೀಠದ ಶ್ರೀನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ: ದಿನೇಶ ಗುಂಡೂರಾವ್.!ಭದ್ರಾ ಮೇಲ್ದಂಡೆ ಯೋಜನೆ: ಅನುದಾನ ಬಿಡುಗಡೆ:  ಶಾಸಕ ಟಿ. ರಘುಮೂರ್ತಿ