E-PAPER
17 Nov 2026, 05:23:36 PM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವಿಷ್ಣು ಸೇನಾ ಸುದೀಪ್ ಸಾಮ್ರಾಜ್ಯ ಅಭಿಮಾನಿ ಬಳಗ ಕಣಬರಗಿ (ಬೆಳಗಾವಿ) ವತಿಯಿಂದ ಇವತ್ತು ಕಿಚ್ಚಾ ಸುದೀಪ್ ಅಭಿಮಾನಿಗಳಿಂದ ಹುಟ್ಟು ಹಬ್ಬ ಆಚರಣೆ

ಬೆಳಗಾವಿ-02 :*ವಿಷ್ಣು ಸೇನಾ ಸುದೀಪ್ ಸಾಮ್ರಾಜ್ಯ ಅಭಿಮಾನಿ ಬಳಗ ಕಣಬರಗಿ (ಬೆಳಗಾವಿ) ವತಿಯಿಂದ ಇವತ್ತು ಕಿಚ್ಚಾ ಸುದೀಪ್ ಅಭಿಮಾನಿಗಳಿಂದ ಸುದೀಪ ರವರ ಹುಟ್ಟುಹಬ್ಬದ* ಅಂಗವಾಗಿ ಕಣಬರಗಿ ಆಟೋನಗರ ನಲ್ಲಿ ಇರುವ ಅಜಯ ಕಿವುಡ ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ವಸತಿ ಶಾಲೆ ಯಲ್ಲಿ ಸುದೀಪ್ ರವರ ಅಭಿಮಾನದ ಕೇಕ್ ನ್ನು ಕತ್ತರಿಸಿ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿ ಮಕ್ಕಳಿಗೆ ಒಳ್ಳೆಯ ಊಟದ ವ್ಯವಸ್ಥೆ ಮಾಡಿ ರಾಜ್ಯದ ಜನತೆ ಹಾಗೂ ಸಿನಿಮೀಯ ಪ್ರೇಕ್ಷಕರಿಗೆ ಹಾಗೂ ವಿವಿಧ ನಟರ ಅಭಿಮಾನಿಗಳಿಗೆ ಪ್ರೇರರಣೆಯಾಗಿದ್ದರೆ ಈ ಕಾರ್ಯಕ್ರಮ ಮಾಡುವ ಉದ್ದೇಶ ಬಡತನ ದಲ್ಲಿ ಇರುವ ಮಕ್ಕಳ ಹಸಿವನ್ನು ನೀಗಿಸುವ ಚಿಕ್ಕ ಪ್ರಯತ್ನ ಮತ್ತು ಮಾದರಿಯ ದಾರಿದೀಪವಾಗಿದ್ದಾರೆ ಹಾಗೂ ನಮ್ಮ ರಾಜ್ಯದಲ್ಲಿ ಬಡತನ ನಿರ್ಮೂಲನಕ್ಕೆ ಇದೊಂದು ಚಿಕ್ಕ ಉದಾಹರಣೆಯಾಗಿ ಎಲ್ಲರಿಗೂ ಮಾದರಿಯಾಗಿ ಬಡತನ ಹಾಗೂ ಹಸಿವು ನೀಗಿಸುವ ಪ್ರಯತ್ನ ಎಲ್ಲರಿಂದ ಆಗಬೇಕು ಎನ್ನುವುದು ಅಭಿಮಾನಿಗಳ ಆಸೆ . ಹುಟ್ಟುಹಬ್ಬದಂದು ಹಾರ ಹಾಗೂ ಕಟೌಟ್ ಗೆ ಹಾಲು ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಹಣವನ್ನು ವ್ಯರ್ಥ ಮಾಡಬಾರದು ಎನ್ನುವುದು ಕಿಚ್ಚ ಸುದೀಪ್ ಕಣಬರಗಿ ನಗರದ ಅಭಿಮಾನಿಗಳ ಮುಖ್ಯ ಉದ್ದೇಶವಾಗಿದೆ ಎಂದು ಮಹೇಶ್ ಎಸ್ ಶೀಗಿಹಳ್ಳಿ ಅಭಿಮಾನ ವ್ಯಕ್ತಪಡಿಸಿದ್ದು .
ಈ ಸಂದರ್ಬದಲ್ಲಿ ..
ಅಭಿಮಾನಿಗಳಾದ
ರಾಜು ಹಿತ್ತಲಮನಿ , ಕೈಜರ್ ರಾಮ್ , ಪರಶುರಾಮ ಪೂಜಾರಿ , ಸುನೀಲ ನಾಯಕ ,ಭರತ ಹಿತ್ತಲಮನಿ , ಅಪ್ಪಯ್ಯ ಬಂಡಿಹೊಳಿ , ಅಭಿ ನಾಯಕ್ , ಗೌತಮ ವೀರಗೌಡರ , ಪರಶುರಾಮ ಬಂಡಿಹೊಳಿ , ಅನ್ನು ತಳವಾರ , ಶಿವು ಗಂಡಗುದ್ರಿ , ಸುನಿಲ್ ಮೀಶಿ , ನಾಗರಾಜ್ ಬುದನೂರ , ಭೀಮು ಕಿಚ್ಚಾ , ವಿಶಾಲ್ ಬಂಡಿಹೊಳೆ , ಆಕಾಶ್ ಹೊಸಹೊಳ್ಳಿ , ಅಭಿಷೇಕ್ ಮಣ್ಣೂರ , ನಾಗೇಶ್ ಜಡಗಿ .ಪ್ರವೀಣ್ ಮುಸಲಾಮರಿ , ಅಮಿತ್ ಬಂಗ್ಯಗೋಳ .ಕಿಟ್ಟು ಜಡಗಿ . ಪ್ರಕಾಶ್ ಕೊಲೆನ್ನವರ್ ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬೆಳಗಾವಿ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ಪ್ರವೇಶ ಮತ್ತು ಅಭಿಮುಖೀಕರಣ ಕಾರ್ಯಕ್ರಮವೀರ ವನಿತೆ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮ - 2026ಮಂಡೋಳ್ಳಿಯಲ್ಲಿ ₹1.70 ಕೋಟಿ ವೆಚ್ಚದಲ್ಲಿ ಶ್ರೀ ಮಾರುತಿ ದೇವಸ್ಥಾನ ನಿರ್ಮಾಣ