dedication ನಿತ್ಯ ಸತ್ಯ : ಈ ಮಾತು ನಮ್ಮ ಜೀವನಕ್ಕೆ ಹತ್ತಿರವಾಗಿದೆ. ಜೀವನದಲ್ಲಿ ಗುರಿ ಸಾಧನೆ ಮಾಡುವ ಛಲವಿರಬೇಕು. ಆದರೆ ಆ ಒಂದು ಛಲ ಸಾಧಿಸುವ ತನಕ ಹೇಗಿರಬೇಕು, ಎಂಬ ಬಗ್ಗೆ ಈ ಒಂದು ವ್ಯಾಖ್ಯ ತುಂಬಾ ಅರ್ಥಪೂರ್ಣವಾಗಿದೆ ಅಂದ್ರೆ ತಪ್ಪಿಲ್ಲ..


Get latest news updates delivered straight to your WhatsApp.