LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪಂಢರಾಪುರಕ್ಕೆ ಹೋಗುವ  ಭಕ್ತರಿಗೆ ರೈಲು ಮಾರ್ಗದ ಮಾಹಿತಿ ಇಲ್ಲಿದೆ.

 

ಹುಬ್ಬಳ್ಳಿ:  ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಪಂಢರಾಪುರ ನಿಲ್ದಾಣಗಳ ನಡುವೆ ವಿಶೇಷ ರೈಲು ಸಂಚಾರಆರಂಭಿಸಲಾಗುವುದು.

ಜುಲೈ 1, 3, 6 ರಂದು ರಾತ್ರಿ 10 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಸಂಜೆ 6 20ಕ್ಕೆ ಪಂಢರಾಪುರ ತಲುಪಲಿದೆ. ಇದೇ ರೈಲು ಜುಲೈ 2, 4 7ರಂದು ಪಂಢರಾಪುರದಿಂದ ರಾತ್ರಿ 8 ಗಂಟೆಗೆ ಹೊರಟು ಮರು ದಿನ ಮಧ್ಯಾಹ್ನ 12:30ಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಗೆ ತಲುಪಲಿದೆ. ಎಸ್.ಎಂ.ವಿ.ಟಿ. ಬೆಂಗಳೂರು -ಪಂಢರಾಪುರ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸಲಾಗುತ್ತಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST