LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರಾಷ್ಟ್ರೀಯ ವಿಮಾ ಕಂಪನಿಯಲ್ಲಿ ನೇಮಕಾತಿಗಾಗಿ ಅರ್ಜಿ ಆಹ್ವಾನ

ನ್ಯಾಶನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಹೊಸ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ.

ಮಾಸಿಕ ವೇತನ

40,000 ದಿಂದ 45,000 ರೂಪಾಯಿಗಳು

ಹುದ್ದೆಯ ಹೆಸರು

ಆಕ್ಚುಯರೀಸ್ ಅಪ್ರೆಂಟಿಸ್ಶಿಪ್

ಒಟ್ಟು ಹುದ್ದೆಗಳು- 16

ಶೈಕ್ಷಣಿಕ ಅರ್ಹತೆ

ಪದವಿ ಅಥವಾ ಸ್ನಾತಕೋತ್ತರ ಪದವಿ

(ಜನರಲ್ ಅಭ್ಯರ್ಥಿಗಳು ಶೇ.60 ಹಾಗೂ ಎಸ್.ಸಿ, ಎಸ್ಟಿ ಅಭ್ಯರ್ಥಿಗಲು ಶೇ.55 ಅಂಕ ಪಡೆದಿರಬೇಕು)

ವಯೋಮಿತಿ

27 ವರ್ಷದ ಒಳಗಿನವರು ಅರ್ಜಿ ಸಲ್ಲಿಕೆ ಮಾಡಬಹುದು

ಆಯ್ಕೆ ಪ್ರಕ್ರಿಯೆ ಹೇಗೆ

ಸಂದರ್ಶನ

ವೈದ್ಯಕೀಯ ಪರೀಕ್ಷೆ

ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಸ್ಲಿಸುವುದು ಹೇಗೆ?

ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಲಿಂಕ್ನಿಂದ ಅರ್ಜಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಅದರ ಪ್ರತಿ ಹಾರ್ಡ್ ಕಾಪಿ ಪಡೆದು ಸಂಪೂರ್ಣವಾಗಿ ಭರ್ತಿ ಮಾಡಬೇಕು. ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಲಗತ್ತಿಸಬೇಕು.

ಅರ್ಜಿಯ ಫಾರ್ಮ್ ಲಿಂಕ್- https://nationalinsurance.nic.co.in/

ಭರ್ತಿ ಮಾಡಿದ ಅರ್ಜಿಗಳನ್ನು ಎಲ್ಲಿಗೆ ಕಳುಹಿಸಬೇಕು?

ಚೀಫ್ ಮ್ಯಾನೇಜರ್,

ಪರ್ಸನಲ್ ಡಿಪಾರ್ಟ್ಮೆಂಟ್,

ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್

ಹೆಡ್ ಆಫೀಸ್, ಪ್ರೆಮಿಸೆಸ್ ನಂ- 18-0374

ಪ್ಲಾಟ್ ನಂ. ಸಿಬಿಡಿ-81, ನ್ಯೂ ಟೌನ್, ಕೋಲ್ಕತ್ತ- 700156

ಸ್ಕ್ಯಾನ್ ಮಾಡಿದ ಪ್ರತಿಗಳೊಂದಿಗೆ ಇಮೇಲ್ ಮೂಲಕವೂ ಅರ್ಜಿ ಸಲ್ಲಿಸಬಹುದು- [email protected]

ಕೊನೆ ದಿನಾಂಕ

ಅಕ್ಟೋಬರ್ 15, 2024

ಉದ್ಯೋಗದ ಪೂರ್ಣ ಮಾಹಿತಿ- https://nationalinsurance.nic.co.in/
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST