LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸಭಾಪತಿಗಳಾದ ಶಾಸಕ ಮಂಜುನಾಥ ಭಂಡಾರಿ!

ಬೆಂಗಳೂರು: ವಿಧಾನಸೌಧದಲ್ಲಿ ನಡೆಯುತ್ತಿರುವ 155ನೇ ಅಧಿವೇಶನದ 2ನೇ ದಿನವಾದ ಇಂದು ವಿಧಾನ ಪರಿಷತ್ ಸದನದಲ್ಲಿ ಸಭಾಪತಿಗಳಾಗಿ ಪರಿಷತ್ ಶಾಸಕ ಮಂಜುನಾಥ ಭಂಡಾರಿಯವರು ಯಶಸ್ವಿ ಕಲಾಪ ನಡೆಸಿಕೊಟ್ಟರು.
ಈ ವರ್ಷದ ಅಧಿವೇಶದ ಎರಡನೇ ದಿನವಾದ ಮಂಗಳವಾರದಂದು ಸಭಾಪತಿ ಬಸವರಾಜ ಹೊರಟ್ಟಿ ಅವರ ಸ್ಥಾನದಲ್ಲಿ ಕೂತು ಕೆಲಕಾಲ ಮಂಜುನಾಥ ಭಂಡಾರಿ ಅವರು ಕಲಾಪವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ತಾನು ಶಾಸಕ ಮಾತ್ರವಲ್ಲದೇ ಸಭಾಪತಿಗಳಾಗಿಯೂ ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಯಿಗೆ ಸಮಾದಿ ನಿರ್ಮಿಸಿದ ಕುಟುಂಬ - ನಡೆಯುತ್ತೆ ನಿತ್ಯ ಪೂಜೆ!ಬೆಂಗಳೂರಿನಲ್ಲಿ ನಟಿ ಶಿಲ್ಪಾ ಶೆಟ್ಟಿ ಒಡೆತನದ ಐಷಾರಾಮಿ ಪಬ್ ಮೇಲೆ ಐಟಿ ದಾಳಿಪೊಲೀಸ್ ಇನ್ಸ್ ಪೆಕ್ಟರ್ ಗೆ ಲವ್ ಲೆಟರ್ ಬರೆದು ಮಹಿಳೆ ಕಿರುಕುಳ; FIR ದಾಖಲುಬಿ.ಕಾಂ ವಿದ್ಯಾರ್ಥಿನಿ ಚಿಕ್ಕಮಗಳೂರಲ್ಲಿ ಹೃದಯಾಘಾತದಿಂದ ನಿಧನಡಿವೈಡರ್ ಗೆ ಡಿಕ್ಕಿ ಹೊಡೆದ ಫಾರ್ಚೂನರ್ ಕಾರು – ಸ್ಥಳದಲ್ಲೇ ನಾಲ್ವರು ಸಾವುವಿಎಯಿಂದ IPS ವರೆಗಿನ ಪ್ರೇಮ್ ಸುಖ್ ಜರ್ನಿಈ 3 ಜಾಗದಲ್ಲಿ ನವಿಲುಗರಿ ಇಡಿ..! ಮನೆ ತುಂಬಾ ಐಶ್ವರ್ಯ, ಸುಖ-ಸಮೃದ್ಧಿ ನೆಲೆಸುತ್ತೆಸೈಕಲ್ ಆಟವಾಡುತ್ತಿದ್ದ ಮಗು ಆಯತಪ್ಪಿ ನೀರಿನ ಸಂಪ್ ಗೆ ಬಿದ್ದು ಸಾವು.!ಚಳ್ಳಕೆರೆ: ಹೊಸ ಸೇತುವೆ ನಿರ್ಮಾಣಕ್ಕೆ ಆದ್ಯತೆ -ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿದಾವಣಗೆರೆ: ಇಂದಿನಿಂದ  3 ದಿನಗಳು ನಗರದಲ್ಲಿ ಕುಡಿಯುವ ನೀರಿನ ವಿತರಣೆಯಲ್ಲಿ ವ್ಯತ್ಯಯ