ಶ್ರೀ ವಿಶ್ವಗುರು ಬಸವಣ್ಣನವರ 891ನೇ ಜಯಂತೋತ್ಸವ ಆಚರಣೆ
ಸಿರುಗುಪ್ಪ : ಮೇ 10 ತಾಲೂಕಿನ ಹಳೆಕೋಟೆ- 64 ಗ್ರಾಮದಲ್ಲಿ ವೀರಶೈವ ಯುವಕ ಸಂಘದ ವತಿಯಿಂದ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವವನ್ನು ಸಿದ್ದ ಬಸವ ಮಹಾಸ್ವಾಮಿಗಳು ಮರಿ ಶಿವಯೋಗಿಗಳ ಮಠ ಇವರ ಸಾನಿಧ್ಯದಲ್ಲಿ ಬಸವಣ್ಣನ ಪುತ್ತಳಿಗೆ ಪೂಜೆ ಸಲ್ಲಿಸುವುದರ ಮೂಲಕ ಸಮಸ್ತ ವೀರಶೈವ ಲಿಂಗಾಯತ ಸಮಾಜದವರಿಂದ ಹಾಗೂ ಸಕಲ ಸದ್ಭಕ್ತರಿಂದ ಬಸವಣ್ಣನ ಭಾವಚಿತ್ರ ವನ್ನು ಎತ್ತಿನಗಾಡಿಯಲ್ಲಿ ಸಿಂಗರಿಸಿ ಕಳಸ ಹಾಗೂ ವಾದ್ಯ ಮೇಳಗಳೊಂದಿಗೆ ಭಜನೆಯ ಮುಖಾಂತರ ಮಹಾನ್ ಪುರುಷ ಸಮಾನತೆಯ ಹರಿಕಾರ ಮನುಕುಲದ ಉದ್ದಾರಕ ಶ್ರೀ ಕಾಯಕಯೋಗಿ ಬಸವೇಶ್ವರರ ಜಯಂತಿಯನ್ನು ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ಎಲ್ಲರೂ ಸೇರಿ ಸಂಭ್ರಮದಿಂದ ಆಚರಿಸಿದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.