K2kannadanews.in
Railway station ರಾಯಚೂರು : ರಾಯಚೂರು ರೈಲ್ವೇ ನಿಲ್ದಾಣವನ್ನು (Raichur railway station) ಮುಂದಿನ ದಿನಗಳಲ್ಲಿ 100 ಕೋಟಿ (Core) ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು (Development) ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ (minister) ವಿ ಸೋಮಣ್ಣ ಹೇಳಿದರು.
https://youtu.be/4-nEgJyCUoU?si=BiAIQ49XwmhDAUis
ರಾಯಚೂರು (Raichur) ನಗರದ ಬಿಜೆಪಿ ಕಚೇರಿಯಲ್ಲಿ (BJP office) ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಧಾನಿ (PM) ಮೋದಿಯವರು (Modi) ಈ ಹಿಂದಿನ ಸರ್ಕಾರಗಳು (Government's) ಘೋಷಣೆ ಮಾಡಿರುವ ಯೋಜನೆಗಳನ್ನ ಮುಗಿಸುವ ನಿಟ್ಟಿನಲ್ಲಿ ಅನುದಾನವನ್ನು (amount) ಬಿಡುಗಡೆ ಮಾಡುತ್ತಿದ್ದಾರೆ. ಹಾಗಾಗಿ ರಾಜ್ಯದ (state) ಎಲ್ಲಾ ಜಿಲ್ಲಾ ಕೇಂದ್ರದಲ್ಲಿ (District center ಇರುವಂತಹ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಯೋಜನೆ ಸಿದ್ದಪಡಿಸಲಾಗಿದೆ.
https://youtu.be/vUU2XYVWzCw?si=yG5PYcs2Gc3mfk-e
ಇದರಲ್ಲಿ ರಾಯಚೂರು ನಗರದ ರೈಲು ನಿಲ್ದಾಣವು ಒಂದಾಗಿದ್ದು, ನಿಲ್ದಾಣದಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಉತ್ತಮ ರೈಲು ನಿಲ್ದಾಣವನ್ನಾಗಿ ಮಾಡುವ ನಟ್ಟಿನಲ್ಲಿ 100 ಕೋಟಿ ರೂಪಾಯಿ ಅನುದಾನದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.