K2kannadanews.in
HD Kumaraswamy : ಇಂದು ಲೋಕಸಭೆಯಲ್ಲಿ ನೂತನ ಸಂಸದರಿಗೆ (New MP) ಹಂಗಾಮಿ ಸ್ಪೀಕರ್ (Speekar) ಪ್ರಮಾಣ ವಚನ (Oath) ಭೋದನೆ ಮಾಡುತ್ತಿದ್ದಾರೆ. ಇಂದು ವಿಶೇಷ ಸಂಸತ್ ಅಧಿವೇಶನದ ಮೊದಲ ದಿನ ಪ್ರಧಾನಿ (PM) ನರೇಂದ್ರ ಮೋದಿ (Modi) ಮತ್ತು ಅವರ ಮಂತ್ರಿ ಮಂಡಲ (Cabinet) ಸೇರಿದಂತೆ ಹೊಸದಾಗಿ ಚುನಾಯಿತರಾದ 280 ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
https://youtu.be/EOYLjXBWOyU?si=FpFHq_mUbRVdvsWh
ಈ ನಡುವೆ ಕೇಂದ್ರ ಸಚಿವ, ಹಾಗೂ ಮಂಡ್ಯ ಸಂಸದ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಕನ್ನಡದಲ್ಲೇ ತಮ್ಮ ಸಂಸದ ಸ್ಥಾನದ ಪ್ರಮಾಣ ವಚನ ಸ್ವೀಕರಿಸಿ ಎಲ್ಲರ ಗಮನ ಸೆಳೆದರು.
https://youtu.be/xz5kv18dhDU?si=h2H_NUUlZ9K66vzu