LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಣಗಿರುವ ಮರ, ರೆಂಬೆ ಕೊಂಬೆಗಳ ತೆರವಿಗೆ ಅಧಿಕಾರಿಗಳಿಗೆ ಸೂಚನೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ರಸ್ತೆ ಬದಿ/ಸರ್ಕಾರಿ ಜಾಗಗಳಲ್ಲಿ ಒಣಗಿರುವ ಮರಗಳು ಹಾಗೂ ಒಣಗಿರುವ ರೆಂಬೆ ಕೊಂಬೆಗಳನ್ನು ಅರಣ್ಯ ವಿಭಾಗದ ವತಿಯಿಂದ ಈಗಾಗಲೆ ತೆರವುಗೊಳಿಸಲಾಗುತ್ತಿದೆ.

ಮುಂದುವರಿದು, ಸಾರ್ವಜನಿಕರುಗಳು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಣಗಿರುವ ಮರಗಳು ಹಾಗೂ ಒಣಗಿರುವ ಅಪಾಯ ಸ್ಥಿತಿಯ ರೆಂಬೆಗಳು ಕಂಡುಬಂದಲ್ಲಿ ಈ ಕೆಳಕಂಡ ಅಧಿಕಾರಿಗಳಿಗಳಿಗೆ ದೂರವಾಣಿ ಮುಖೇನ(ವಾಟ್ಸ್ ಅಪ್ ಮುಖಾಂತರ ಜಿ.ಪಿ.ಎಸ್ ಸಹಿತ ಫೋಟೋ ಲಗತ್ತಿಸಿ) ವಿಳಾಸದೊಂದಿಗೆ ಮಾಹಿತಿ ನೀಡಲು ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಶ್ರೀ *ಬಿ.ಜಿ.ಎಲ್ ಸ್ವಾಮಿ* ರವರು ಸಾರ್ವಜನಿಕ ಪ್ರಕಟಣೆ ಮೂಲಕ ಕೋರಿರುತ್ತಾರೆ.

ಉಪ ವಿಭಾಗ ಹಾಗೂ ವಲಯವಾರು ಅಧಿಕಾರಿಗಳ ವಿವರ:

1. ಉಪ ವಿಭಾಗ-1:

(ಅ) ಎ.ಡಿ.ಪ್ರಕಾಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ.

ಮೊ.ಸಂ: 9663035011/9480683886

(ಪೂರ್ವ, ಯಲಹಂಕ, ಮಹದೇವಪುರ ಮತ್ತು ದಾಸರಹಳ್ಳಿ ವಲಯ)

2. ಉಪ ವಿಭಾಗ-2:

(ಅ) ಸಂತೋಷ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ.

ಮೊ.ಸಂ: 7019464699

(ಪಶ್ಚಿಮ, ದಕ್ಷಿಣ, ಬೊಮ್ಮನಹಳ್ಳಿ & ರಾಜರಾಜೇಶ್ವರಿನಗರ ವಲಯ)

3. ಪೂರ್ವ ವಲಯ:

(ಅ) ತಿಮ್ಮಪ್ಪ, ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.

ಮೊ.ಸಂ: 9380090027

(ಆ) ರವೀಂದ್ರನಾಥ್, ಉಪ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.

ಮೊ.ಸಂ: 6361903330

(ಇ) ನಾಗೇಂದ್ರ.ಪಿ, ಉಪ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ

ಮೊ.ಸಂ: 9113530344

4. ಪಶ್ಚಿಮ ವಲಯ:

(ಅ) ಶಿವರಾಮು, ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.

ಮೊ.ಸಂ: 9480683341

5. ದಕ್ಷಿಣ ವಲಯ:

(ಅ) ಎಸ್.ಆರ್.ಕೃಷ್ಣ, ವಲಯ ಅರಣ್ಯಾಧಿಕಾರಿ, ಬಿಬಿಎಂಪಿ

ಮೊ.ಸಂ: 7760553545

ಶ್ರೀ ಹರೀಶ್ ಹೆಚ್.ಆರ್, ಉಪ ವಲಯ ಅರಣ್ಯಾಧಿಕಾರಿ, 9480685039

6. ದಾಸರಹಳ್ಳಿ ವಲಯ:

(ಅ) ರಾಜಪ್ಪ.ಕೆ.ಎನ್, ಪ್ರಭಾರ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.

ಮೊ.ಸಂ: 9448234928

7. ಬೊಮ್ಮನಹಳ್ಳಿ ವಲಯ:

(ಅ) ನರೇಂದ್ರ ಬಾಬು, ಪ್ರಭಾರ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.

ಮೊ.ಸಂ: 9480685399

8. ಯಲಹಂಕ ವಲಯ:

(ಅ) ಚಂದ್ರಪ್ಪ.ವಿ, ಪ್ರಭಾರ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.

ಮೊ.ಸಂ: 9064042566

9. ರಾ.ರಾ.ನಗರ ವಲಯ:

(ಅ) ಎಸ್.ಆರ್.ಕೃಷ್ಣ, ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.

ಮೊ.ಸಂ: 7760553545

10. ಮಹದೇವಪುರ ವಲಯ:

(ಅ) ಪುಷ್ಪ. ಎಂ, ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.

ಮೊ‌.ಸಂ: 8147276414

(ಆ) ಸುದರ್ಶನ್.ಎ, ಉಪ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ

ಮೊ.ಸಂ: 7899555182
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST