LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೇರಳ ದುರಂತ:ಸಾವಿನ ಸಂಖ್ಯೆ ಮತ್ತೆ ಏರಿಕೆ, ಪರಿಹಾರ ಘೋಷಣೆ

ಕೇರಳ: ಕೇರಳದ ವೈನಾಡಿನಲ್ಲಿ ದೊಡ್ಡ ಪ್ರಮಾಣದ ಭೂಕಂಪ ಉಂಟಾಗಿದ್ದು ಸಾವಿನ ಸಂಖ್ಯೆ 200ಕ್ಕೂ ಹೆಚ್ಚು ಆಗುವ ಸಂಭವವಿದೆ, ಇನ್ನು ಪ್ರಧಾನಮಂತ್ರಿ ಕಾರ್ಯಾಲಯದಿಂದ ಸತ್ತವರಿಗೆ ಎರಡು ಲಕ್ಷ ಹಾಗೂ ಪರಿಹಾರ ಘೋಷಣೆಯನ್ನು ಮಾಡಿದ್ದಾರೆ.

ಕೇರಳದ ವೈನಾಡು ಜಿಲ್ಲೆಯ ಮನಪ್ಪಾಡಿಯಲ್ಲಿ ಗುಡ್ಡ ಕುಸಿತ ಸಂಬಂಧ ಬಾರಿ ಗಾತ್ರದ ಗುಡ್ಡ ಕುಸಿದೆ ಹಿನ್ನೆಲೆ 5 ಗ್ರಾಮಗಳು ಭೂ ಸಮಾಧಿಯಾಗಿದ್ದು ಸಾವಿನ ಸಂಖ್ಯೆ 200 ಕ್ಕೂ ಅಧಿಕವಾಗುವ ಗೋಚರವಾಗುತ್ತದೆ. ರಕ್ಷಣಾ ಕಾರ್ಯಚರಣೆ ಮುಂದುವರಿದು ಕೇಂದ್ರ ಹಾಗೂ ರಾಜ್ಯದ ಇಂಡಿಯಾ ಅಗ್ನಿಶಾಮಕ ದಳ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಹಾಗೂ ಸ್ವಯಂಸೇವಕರು ಈ ಒಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಹೆಲಿಕ್ಯಾಪ್ಟರ್ ಮೂಲಕ ನಡೆಸುವ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದು, ಇಲ್ಲಿಯವರೆಗೆ 150 ಜನ ಸಾವನ್ನಪ್ಪಿದ್ದು, 198 ಜನ ನಾಪತ್ತೆ, 480 ಜನರ ರಕ್ಷಣಾ ಕಾರ್ಯ ಮಾಡಲಾಗಿದೆ, ಭೂ ಕುಸಿತಕ್ಕೆ 4 ಗ್ರಾಮದ ಮನೆಗಳು ಸಂಪೂರ್ಣ ಭೂ ಸಮಾಧಿ.

ಮಂಡ್ಯದ ಇಬ್ಬರು ದಾರುಣ ಸಾವು

ಮಂಡ್ಯದಿಂದ ಹೋಗಿ ಕೇರಳದಲ್ಲಿ ನೆಲೆಸಿದ್ದ ಇಬ್ಬರು ದಾರುಣ ಸಾವನ್ನಪ್ಪಿದ್ದಾರೆ. ಅಜ್ಜಿ ಹಾಗು ಮೊಮ್ಮಗ ದುರಂತ ಅಂತ್ಯವಾಗಿದ್ದು, ಮಗುವಿನ ಮೃತ ದೇಹ ಪೊದೆಯಲ್ಲಿ ಗೋಚರಿಸಿದರೆ, ಅಜ್ಜಿಯ ಕೈ ಮಾತ್ರ ಬೃಹತ್ ಮಣ್ಣಿನ ಮೇಲ್ಬಾಗದಲ್ಲಿ ಕಾಣಿಸಿರುವುದು ಹೃದಯ ವಿದ್ರಾವಕ  ಘಟನೆಯಾಗಿದೆ.

NDRF,ಅಗ್ನಿಶಾಮಕ, ಸೇನೆಯ ತುಕಡಿ, ಎಸ್ ಡಿ ಅರ್ ಎಫ್, ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸ್ ಇಲಾಖೆ,ಸ್ವಯಂ ಸೇವಕರು ಸೇರಿದಂತೆ ಮೊದಲಾದ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

ಕರ್ನಾಟಕ ಸರ್ಕಾರದಿಂದ ನೆರವಿನ ಘೋಷಣೆ

ಇನ್ನು ಕೇರಳದಲ್ಲಿ ಸಂಭವಿಸಿರುವ ಮಹಾದುರಂತಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಗತ್ಯ ವಸ್ತುಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದ್ಯಾರ್ಥಿಗಳು SPRINTFEST 2026 ನಲ್ಲಿ ₹40 ಲಕ್ಷ ಸಂಗ್ರಹಿಸುವ ಗುರಿಸಂಧ್ಯಾ ಜನ ಸಂಸ್ಕೃತಿ ಟ್ರಸ್ಟ್ ನಿಂದ 8ನೇ ವರ್ಷದ ವಾರ್ಷಿಕೋತ್ಸವ ಮಹಿಳಾ ದಿನಾಚರಣೆ ಪ್ರಯುಕ್ತ ಮಾಜಿ ಪ್ರಧಾನಿ ಸ್ಮರಣೆಯಲ್ಲಿ ಇಂದಿರಾ ಕ್ರೀಡೋತ್ಸವ-2026ಆಸ್ತಿ ತೆರಿಗೆ ಬಾಕಿ: ಸುಸ್ತಿದಾರರ ಆಸ್ತಿಗಳನ್ನು ನಗರ ಪಾಲಿಕೆಯ ಹೆಸರಿಗೆ ಬದಲಾಯಿಸಿಕೊಳ್ಳಲು ಕ್ರಮಸ್ವಚ್ಛ ಸರ್ವೇಕ್ಷಣ 2025-26 ರ ವಿಶೇಷ: ಉದ್ಯಾನವನ ಆಟದ ಮೈದಾನ ಸ್ವಚ್ಛಜಿಬಿಎಯಿಂದ ಬೀದಿ ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಯಶಸ್ವಿನ್ಯಾಯವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು:ಮುಖ್ಯಮಂತ್ರಿ ಸಿದ್ದರಾಮಯ್ಯದಕ್ಷಿಣ ನಗರ ಪಾಲಿಕೆ 2026-27ನೇ ಸಾಲಿನ ಆಯವ್ಯಯ ಅಂದಾಜು ಪ್ರಸ್ತುತಿ ಪಡಿಸುವಿಕೆ ಕಾರ್ಯಕ್ರಮಕೆ ಎಸ್ ಆರ್ ಟಿ ಸಿ ಗೆ ಪ್ರತಿಷ್ಠಿತ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2026ಸರ್ಕಾರ ಶಿಕ್ಷಣ, ಕಾನೂನು ವ್ಯವಸ್ಥೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ