LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ಕಾಂಗ್ರೆಸ್ ತೆಕ್ಕೆಗೆ ರಾಯಚೂರು ನಗರ ಸಭೆ : ಅದ್ದೂರಿ ಸಂಭ್ರಮ..

K2kannadanews.in

[video width="848" height="480" mp4="https://k2kannadanews.in/wp-content/uploads/2024/08/Video_20240828072838494_by_vidcompact.mp4"][/video]

Raichur Municipal ನಗರಸಭೆ ರಾಯಚೂರು : ಕಳೆದ 18 ತಿಂಗಳಿನಿಂದ ಖಾಲಿ ಇದ್ದ ರಾಯಚೂರು ನಗರ ಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ರಾಯಚೂರು ನಗರಸಭೆ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ.

https://youtu.be/QpUmnbNULyI?si=WhtyxpdE5uMp50sq

ರಾಯಚೂರು ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಮುಡಿಗೇರಿದ ರಾಯಚೂರು ನಗರಸಭೆ ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ನರಸಮ್ಮ ಮಾಡಗಿರಿ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸದಸ್ಯ ಸಾಜಿದ್ ಸಮೀರ್ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.

https://youtu.be/gP7c4rpEI_E?si=DjcHGWpOPp9dpMTX

ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿರುವ ಕಾರಣ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ಇಂದು ಚುನಾವಣೆ ಇದ್ದರು ನಗರಸಭೆ ಕಚೇರಿ ಬಳಿ ಬಿಜೆಪಿ ಸದಸ್ಯರು ಸುಳಿಯಲೇ ಇಲ್ಲ. ಕಾಂಗ್ರೆಸ್ 11 , ಬಿಜೆಪಿ 12 ,ಜೆಡಿಎಸ್ 3 , ಪಕ್ಷೇತರ 9 ಸೇರಿ ಒಟ್ಟು 35 ಜನ ಸದಸ್ಯರು ಹೊಂದಿರುವ ರಾಯಚೂರು ನಗರ ಸಭೆ. ಈ ವೇಳೆ ಸಚಿವ ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರ್ ನಾಯಕ್ ಭಾಗಿಯಾಗಿದ್ದರು. ಗೆಲುವಿನ ನಂತರ ಭಾರಿ ಮೆರವಣಿಗೆ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಂಬ್ರಮಿಸಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST