LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಕರ ಸದನದಲ್ಲಿ ಇಂದಿನಿಂದ ಸಿಲ್ಕ್ ಫ್ಯಾಬ್ ಅನಾವರಣ

ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ವೃತ್ತದ ಸಮೀಪದಲ್ಲಿರುವ ಶಿಕ್ಷಕ ಸದನದಲ್ಲಿ ಇಂದಿನಿಂದ ಜನ.24ರವರಿಗೆ ಸಿಲ್ಕ್ ಫ್ಯಾಬ್ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ ಎಂದು NHDC ಕಮರ್ಷಿಯಲ್ ಮ್ಯಾನೇಜ್ಮೆಂಟ್ ಉಸ್ತುವಾರಿ ಅರ್ನಾಬ್ ಸಾಧುಖಾನ್ ತಿಳಿಸಿದರು.

ನಂತರ ಮಾತನಾಡಿದ ಅವರು, ಬಹಳ ಅತ್ಯಾಕರ್ಷಕ ಬೆಲೆಯಲ್ಲಿ ತರಹೇವಾರಿ ಉಡುಪುಗಳು ಲಭ್ಯವಿದ್ದು, ಸಹಾಯಕರಾಗಿ ಭಾರತದ ಟೆಕ್ಟ್ ಟೈಲ್ ಮಂತ್ರಾಲಯ, ಟೆಕ್ಟಟೈಲ್ ಮಂತ್ರಾಲಯ ಸಹಕಾರವಿದೆ, ಅದರ ಜೊತೆಗೆ ರಾಷ್ಟ್ರೀಯ handlooms ಅಭಿವೃದ್ದಿ ಕಾರ್ಪೊರೇಷನ್ ltd ಆಯೋಜನೆ ಮಾಡಲಾಗಿದೆ ಎಂದರು.

ಪ್ರತಿದಿನ ಬೆಳಿಗ್ಗೆ 11 ರಿಂದ ರಾತ್ರಿ 8ರ ವರೆಗೆ ಮಳಿಗೆಯು ತೆರೆದಿರುತ್ತದೆ. ಸಿಲ್ಕ್ ಫ್ಯಾಬ್ ಪ್ರದರ್ಹನ ಮತ್ತು ಮಾರಾಟ ಮೇಳದಲ್ಲಿ ಹ್ಯಾಂಡ್ ಲೂಮ್ಸ್ ಮತ್ತು ಆರ್ಟ್ ಅಂಡ್ ಕ್ರಾಫ್ಟ್ ಇದೆ, ಹತ್ತಿಬಟ್ಟೆ, ವಿವಿಧ ರೀತಿಯ ಸ್ಯಾರಿ, ಸಲ್ವಾರ್ ಸೂಟ್ಸ್, ಡ್ರೆಸ್ ಮೆಟೀರಿಯಲ್ಸ್, ದುಪಟ್ಟಾ, ಹ್ಯಾಂಡ್ ಕ್ರಾಫ್ಟ್ ಲಾಭವಿದೆ.

ಮೇಳದಲ್ಲಿ ಒಟ್ಟು 66 ಮಳಿಗೆಗಳನ್ನು ಹಾಕಿಕೊಳ್ಳ ಲಾಗಿದೆ, ಮೇಳಕ್ಕೆ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ತಾನ, ಕರ್ನಾಟಕ, ತೆಲಂಗಾಣ, ಜಾರ್ಖಂಡ್, ಬಿಹಾರ್, ಗುಜರಾತ್, ದೆಹಲಿ,ಮಣಿಪುರ,ಮಹಾರಾಷ್ಟ್ರ, ಛತ್ತೀಸ್ ಗಢ, ಮಧ್ಯಪ್ರದೇಶ,ಆಂಧ್ರಪ್ರದೇಶ, ಕೋಆಪರೇಟಿವ್ ಸೊಸೈಟಿ ltd ನವರು ಭಾಗಿಯಾಗಿದ್ದರು.

ಮೊದಲನೇ ದಿನವೇ ಗ್ರಾಹಕರು ಸಿಲ್ಕ್ ಫ್ಯಾಬ್ ಪ್ರದರ್ಶನಕ್ಕೆ ಆಗಮಿಸಿ ಇಸ್ಟವಾದ ಉಡುಪುಗಳನ್ನು ಮುಂದಾಗಿರುವುದನ್ನು ನೋಡಬಹುದು, ಕರ್ನಾಟಕದಲ್ಲಿ ತಯಾರಾಗುವ ಕೈಮಗ್ಗ ಜವಳಿಯ ಉತ್ಪನ್ನಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ.

ಇದರಲ್ಲಿ ಮುಖ್ಯವಾಗಿ ಚಾಮರಾಜನಗರದ ಶ್ರೀ ಮಂಜುನಾಥ ಕೈಮಗ್ಗ  ನೇಕಾರರ ಹಾಗೂ ಹುರಿಕಾರರ ಸಹಕಾರ ಸಂಘದಿಂದ  ದಿವಂಗತ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವನ್ನು ನೀಲಿ ಬಣ್ಣದ ಬಟ್ಟೆಯ ಮೇಲೆ ಮನೋಜ್ಞವಾಗಿ ಚಿತ್ರಿಸಿರುವುದು ಮೇಳದ ಮತ್ತೊಂದು ವಿಶೇಷತೆ ಇದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಸಿ ಫಾರಂನಲ್ಲಿ ₹14 ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣಕ್ಕೆ ಅಡಿಗಲ್ಲು ಹಾಕಿದ ಕೇಂದ್ರ ಸಚಿವರುನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು: ಸಿಎಂ ಸಿದ್ದರಾಮಯ್ಯಉತ್ತರಾಖಂಡದ ಹರಿದ್ವಾರದಲ್ಲಿರುವ ಬಿಎಚ್‌ಇಎಲ್ ಕಾರ್ಖಾನೆಗೆ ಭೇಟಿ ನೀಡಿದ ಹೆಚ್.ಡಿ. ಕುಮಾರಸ್ವಾಮಿಗಂಭೀರ ರಕ್ತಹೀನತೆಯಿಂದ ಬಳಲುತ್ತಿದ್ದ ಯುವಕನಿಗೆ ಸ್ಟೆಮ್ ಸೆಲ್ ದಾನ ಮಾಡಿ ಜೀವರಕ್ಷಕಿಯಾದ ಬೆಂಗಳೂರಿನ ಮಹಿಳೆಫೋರ್ಟಿಸ್ ಹೆಲ್ತ್ಕೇರ್ ನಿಂದ 4 ವಿಶೇಷ ಚಿಕಿತ್ಸಾಲಯ ಆರಂಭಬೆಂಗಳೂರಿನಲ್ಲಿ ಕಲಾಮಂದಿರದ 4ನೇ ಶೋರೂಂ ಆರಂಭ96 ರನ್ ಗಳಿಂದ ನ್ಯೂಜಿಲೆಂಡ್ ವಿರುದ್ಧ ಭಾರತ ಟಿ20 ವಿನ್ಫೋನ್ ಕದ್ದಾಲಿಕೆ; ಸಿಎಂ ಸಿದ್ದರಾಮಯ್ಯ ಸುಳ್ಳಿಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿನಗರದ ಐದು ವಿಭಾಗ, ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರ ಸಭೆಯಲ್ಲಿ ಮತನಾಡಿದ ಜಿಬಿಎ ಅಧ್ಯಕ್ಷರುಬೇಸಿಗೆಯಲ್ಲಿ ನೀರಿನ ತೊಂದರೆ ಎದುರಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ: ಎ ಸಿ ಎಸ್ ತುಷಾರ್ ಗಿರಿನಾಥ್ ಸೂಚನೆ