LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ಧರಗುರುಳಿದ ಬೃಹತ್ ಮರ : ತಪ್ಪಿದ ಬಾರಿಯ ಅನಾಹುತ..

K2kannadanews.in

huge tree curled ರಾಯಚೂರು : ಕಳೆದ ಮೂರು ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ (District) ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ (Rain) ಸಾಕಷ್ಟು ಅನಾಹುತಗಳಾಗಿವೆ. ನಗರದ (city) ನಿಜಲಿಂಗಪ್ಪ ಬಡಾವಣೆಯಲ್ಲಿ ಬೃಹತ್ ಮರವೊಂದು (tree) ನೆಲಕ್ಕುರುಳಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತಗಳಾಗಿಲ್ಲ.

https://youtu.be/mjh210uZG9g?si=aB-lnFTpbjf5bkK5

ಹೌದು ರಾಯಚೂರು (Raichur) ನಗರದ ನಿಜಲಿಂಗಪ್ಪ (nijalingappa colony) ಕಾಲೋನಿಯ ಎಟಿಎಂ ಸರ್ಕಲ್ (ATM) ಬಳಿಯ ಹೋಟೆಲ್ (hotel) ಮುಂಭಾಗದಲ್ಲಿ ಇರುವ, ಒಂದು ಬೃಹತ್ ಬೇವಿನ ಮರ (Neem tree) ಬೆಳ್ಳಂಬೆಳಗ್ಗೆ ನೆಲಕ್ಕುರುಳಿದೆ. ಬೆಳಗಿನ ಜಾವ ಆಗಿರುವ ಹಿನ್ನೆಲೆಯಲ್ಲಿ ಜನ ಓಡಾಟ ಕಡಿಮೆ ಇರುವ ಕಾರಣ, ಯಾವುದೇ ಅನಾಹುತ ಸಂಭವಿಸಿಲ್ಲ. ಮರ ನೆಲಕ್ಕುರುಳಿದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ, ನಗರ ಸಭೆ ಮತ್ತು ಜಸ್ಕಾಂ ಇಲಾಖೆ ಜಂಟಿಯಾಗಿ ಮರ ತೆರುವು ಕಾರ್ಯಚರಣೆ ನಡೆಸಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST