ಟೂಲ್ ಗೇಟ್ ತೆಗೆಯುವಂತೆ ಒತ್ತಾಯಿಸಿ ಶಾಸಕರಿಂದ ಅಹೋ ರಾತ್ರಿ ಧರಣೆ
K2kannadanews.in
Political News ದೇವದುರ್ಗ : ರಾಯಚೂರು ತಿಂಥಿಣಿ ಬ್ರಿಜ್ ರಸ್ತೆ ಮಧ್ಯೆ ಎರಡು ಟೋಲ್ ಗೇಟ್ ಗಳನ್ನ ಹಾಕಿದನ್ನ ವಿರೋಧಿಸಿ, ದೇವದುರ್ಗ ಶಾಸಕಿ ಕೆ ಕರೆಮ್ಮ ಅವರು ಅಹೋ ರಾತ್ರಿ ಧರಣಿ ನಡೆಸಿದ ಘಟನೆ ನಡೆದಿದ್ದು, ಕಾರ್ಯಕರ್ತರು ಭಜನೆ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
https://youtu.be/n-8Gjemyax4?si=5gGjq1p0ctIrBH2H
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.