Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | State News | State News Districts | Districts Davanagere

CEIR ಪೋರ್ಟಲ್ ಮೂಲಕ ಮೊಬೈಲ್‌ಗಳನ್ನು ಪತ್ತೆಹಚ್ಚಿದ ಗಾಂಧಿನಗರ ಠಾಣೆ ಪೊಲೀಸರು

ದಾವಣಗೆರೆ: ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್‌ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿದ ಪೊಲೀಸರು, ಸಂಬಂಧಪಟ್ಟ ವಾರಸುದಾರರಿಗೆ ಮೊಬೈಲ್‌ಗಳನ್ನು ಹಿಂತಿರುಗಿಸಿದ್ದಾರೆ.
ಮೊಬೈಲ್ ಕಳೆದುಕೊಂಡ ಸಾರ್ವಜನಿಕರು ಆತಂಕಪಡದೆ, ಕೂಡಲೇ ಪೊಲೀಸ್ ಇಲಾಖೆಗೆ ದೂರು ನೀಡಿ ಅಗತ್ಯ ಮಾಹಿತಿಯನ್ನು ದಾಖಲಿಸುವಂತೆ ಸೂಚಿಸಲಾಗಿದೆ.
🚨 ಮೊಬೈಲ್ ಕಳೆದುಹೋದರೆ ತಕ್ಷಣ ಈ ಕ್ರಮ ಅನುಸರಿಸಿ:
1️⃣ KSP ಆಪ್ ಮೂಲಕ ದೂರು ದಾಖಲಿಸಿ
ಮೊಬೈಲ್ ಕಳೆದುಹೋದ ಕುರಿತು ಸಮೀಪದ ಪೊಲೀಸ್ ಠಾಣೆ ಅಥವಾ KSP ಆಪ್ ಮೂಲಕ ದೂರು ನೀಡಿ.
2️⃣ CEIR ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸಿ
CEIR ಅಧಿಕೃತ ಪೋರ್ಟಲ್ – ceir.gov.in⁠
3️⃣ IMEI ಸಂಖ್ಯೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ
ಮೊಬೈಲ್‌ನ ಬಾಕ್ಸ್, ಬಿಲ್ ಅಥವಾ ಖರೀದಿ ದಾಖಲೆಗಳಲ್ಲಿ ಇರುವ IMEI ಸಂಖ್ಯೆಯು ಪತ್ತೆ ಕಾರ್ಯಕ್ಕೆ ಪ್ರಮುಖವಾಗಿರುತ್ತದೆ.
📢 ಸಾರ್ವಜನಿಕರ ಗಮನಕ್ಕೆ:
ಮೊಬೈಲ್ ಕಳೆದುಹೋದ ತಕ್ಷಣ ದೂರು ದಾಖಲಿಸುವುದರಿಂದ ಹಾಗೂ CEIRನಲ್ಲಿ ಮಾಹಿತಿ ಸಲ್ಲಿಸುವುದರಿಂದ ಮೊಬೈಲ್ ಪತ್ತೆಹಚ್ಚುವ ಪ್ರಕ್ರಿಯೆಗೆ ಸಹಾಯವಾಗುತ್ತದೆ.
ಬಿ ನ್ಯೂಸ್ ಕನ್ನಡ
ಜನರ ಸುರಕ್ಷತೆ – ನಮ್ಮ ಆದ್ಯತೆ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST